ಬೆಂಗಳೂರು-ನಗರದಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಮಾಡಿದ್ದೇನೆ.ಅವರು ಏನು ಕೆಲಸ ಮಾಡಿದ್ದಾರೆ ಅಂತ ರಿವ್ಯೂವ್ ಮಾಡಿದ್ದೇನೆ.ನಾವು ಅಧಿಕಾರಕ್ಕೆ ಎಂಟು ತಿಂಗಳಾಯ್ತು.ಎಂಟು ತಿಂಗಳಿಂದ ಎಷ್ಟು ಬಾರಿ ಜಿಲ್ಲೆಗಳಿಗೆ ಭೇಟಿಮಾಡಿದ್ದೀರಾ?ಏನೇನು ಕೆಲಸ ಮಾಡಿದ್ದೀರಾ?ಯಾವ್ಯಾವ ಲೋಪಗಳಿವೆ, ಅದಕ್ಕೆ ಸಲಹೆಗಳನ್ನು ಕೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.