ರಮ್ಯಾ ಪರವಾಗಿ ಹೆಚ್ ಆಂಜನೇಯ ಬ್ಯಾಟಿಂಗ್!

ಬೆಂಗಳೂರು, ಬುಧವಾರ, 7 ಫೆಬ್ರವರಿ 2018 (11:49 IST)

ಬೆಂಗಳೂರು : ‘ಕೈ’ ಕಾರ್ಯಕರ್ತರಿಗೆ ಫೇಕ್ ಅಕೌಂಟ್ ಪಾಠ ವಿಚಾರಕ್ಕೆ ಸಂಬಂಧಿಸಿದಂತೆ ಇದೆಲ್ಲಾ ಸೃಷ್ಠಿ, ಆ ವಿಡಿಯೋ ಸುಳ್ಳು ಎಂದು ಬೆಂಗಳೂರಿನಲ್ಲಿ ಸಚಿವ ಹೆಚ್ ಆಂಜನೇಯ ಅವರು ಹೇಳಿದ್ದಾರೆ.


ಮಾಜಿ ಸಂಸದೆ ರಮ್ಯಾ ಹಾಗೆಲ್ಲ ಮಾಡಲ್ಲ, ಇದು ಸುಳ್ಳು. ಅವರು ಏನು ಅಪರಾಧ ಮಾಡಿದ್ದಾರೆ. ರಮ್ಯಾ ಬೆಳವಣಿಗೆ ಸಹಿಸದೆ ಕೆಲವರು ಆರೋಪಿಸ್ತಿದ್ದಾರೆ. ಬಿಜೆಪಿ ಮುಖಂಡರು ಬಲಪಂಥೀಯ ನಿಲುವುಳ್ಳವರು’ ಎಂದು ಕಲ್ಯಾಣ ಸಚಿವ ಹೆಚ್ ಆಂಜನೇಯ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕುಡಿದ ಅಮಲಿನಲ್ಲಿ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿ ತಂದೆ

ಕಾರವಾರ : ಕುಡಿದ ಅಮಲಿನಲ್ಲಿ ತಂದೆಯೇ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಸಿದ ಘಟನೆ ...

news

ತಾರಕಕ್ಕೇರಿದ ತಾರೆಗಳ ಜಗಳ: ನಶೆ ರಾಣಿ ರಮ್ಯಾ ಅಂದ್ರು ಶಿಲ್ಪಾ ಗಣೇಶ್, ಅರ್ಧಬೆಂದ ಮಡಕೆ ಎಂದರು ಜಗ್ಗೇಶ್! (ವಿಡಿಯೋ)

ಬೆಂಗಳೂರು: ನಟಿ ರಮ್ಯಾ ಮತ್ತು ಬಿಜೆಪಿ ನಾಯಕರ ನಡುವಿನ ಟ್ವಿಟರ್ ವಾರ್ ಇನ್ನೂ ಮುಂದುವರಿದಿದೆ. ರಮ್ಯಾ ...

news

ನಕಲಿ ಖಾತೆ ಸೃಷ್ಟಿಸಲು ಕರೆ ಕೊಟ್ಟರೇ ರಮ್ಯಾ? ವೈರಲ್ ಆಗುತ್ತಿದೆ ವಿಡಿಯೋ!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಮಾತನಾಡುತ್ತಿರುವ ವಿಡಿಯೋವೊಂದು ...

news

‘ಭಾರತೀಯ ಮಸ್ಲಿಮರನ್ನು ಪಾಕಿಸ್ತಾನಿ ಎಂದರೆ ಸುಮ್ಮನೇ ಬಿಡಬೇಡಿ’

ಹೈದರಾಬಾದ್: ಭಾರತೀಯ ಮುಸ್ಲಿಮರನ್ನು ಇನ್ನು ಮುಂದೆ ಪಾಕಿಸ್ತಾನಿ ಎಂದು ಜರೆದರೆ ತಕ್ಕ ಶಾಸ್ತಿ ಮಾಡಿ ಎಂದು ...

Widgets Magazine
Widgets Magazine