ಸಲಿಂಗ ಕಾಮಕ್ಕೆ ಸಹಕಾರ ನೀಡದಕ್ಕೆ ಕೋಪಗೊಂಡು ಗುರುತು ಸಿಗದಂತೆ ಕೊಲೆಗೈದ

ಬೆಂಗಳೂರು, ಭಾನುವಾರ, 24 ಡಿಸೆಂಬರ್ 2017 (10:28 IST)

Widgets Magazine

ಮಡಿವಾಳದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸಲಿಂಗ ಕಾಮಕ್ಕೆ ಸಹಕಾರ ನೀಡದ್ದಕ್ಕೆ ಸಹದ್ಯೋಗಿಯನ್ನು ಹತ್ಯೆ ಮಾಡಿರುವ ಕಾರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಡಿಸೆಂಬರ್ 21ರಂದು ಬೆನ್ನೆಗೌಡ ಕೊಲೆಯಾಗಿದ್ದ. ರೆಸ್ಟೋರೆಂಟನಲ್ಲಿ ಕೆಲಸ ಮಾಡುತ್ತಿದ್ದ ಬೆನ್ನೆಗೌಡನನ್ನು ಸಹದ್ಯೋಗಿ ದೇವರಾಜ್ ಕೊಲೆಗೈದಿದ್ದಾನೆ.

ಕಳೆದ ಕೆಲ ತಿಂಗಳುಗಳಿಂದ ಸಲಿಂಗ ಕಾಮಿಗಳಾಗಿದ್ದ ಇವರಿಬ್ಬರು ಪರಸ್ಪರ ಒಪ್ಪಿಗೆ ಮೆರೆಗೆ ಸೆಕ್ಸ್ ಮಾಡುತ್ತಿದ್ದರು. ಅದೆರೀತಿ 21ರಂದು ನಡೆಸಲು ಸ್ಮಶಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಬೆನ್ನೆಗೌಡ ಸೆಕ್ಸ್ ನಡೆಸಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ದೇವರಾಜ್ ಬಿಯರ್ ಬಾಟಲಿಯಿಂದ ಹೊಡೆದು ಕಲ್ಲು ಎತ್ತಿಹಾಕಿ ಗುರುತು ಸಿಗದಂತೆ ಹತ್ಯೆ ಮಾಡಿದ್ದ. ಪ್ರಕರಣ ಬಯಲಿಗೆಳೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಲಿಂಗ ಕಾಮ ಕೊಲೆ ಬಂಧನ Homosexuality Murder Arrest

Widgets Magazine

ಸುದ್ದಿಗಳು

news

ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಘಟನೆ ನಡೆದಿದ್ದು, ರೊಚ್ಚಿಗೆದ್ದ ಕಾಂಗ್ರೆಸ್ ...

news

ಮಹಾದಾಯಿ ವಿಷಯದಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡಬೇಡಿ– ಶೆಟ್ಟರ್

ಮಹಾದಾಯಿ ಮತ್ತು ಕಳಸಾ–ಬಂಡೂರಿ ಯೋಜನೆ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಮಾತುಕತೆಗೆ ...

news

ಮಹಾದಾಯಿ ವಿಚಾರದಲ್ಲಿ ಟೋಪಿ ಹಾಕಿದ ಬಿಜೆಪಿ– ಸಿದ್ದರಾಮಯ್ಯ

ಮಹಾದಾಯಿ ವಿಚಾರದಲ್ಲಿ ಬಿಜೆಪಿ ಟೋಪಿ ಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

news

ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿ 11 ತಿಂಗಳು ಜೈಲು ಸೇರಿದ ಭೂಪ

ಆಹಿಯೋ: ನಾಯಿ ಜೊತೆಗೆ ಸೆಕ್ಸ್‌ , ಮಂಗನ ಜೊತೆಗೆ ಸೆಕ್ಸ್‌ ಮಾಡಿದ ಸುದ್ದಿಗಳು ನೀವು ಓದಿರುತ್ತಿರಿ. ಆದರೆ ...

Widgets Magazine