ರಾಜ್ಯದಲ್ಲಿ ರಾತ್ರಿ ವರುಣನ ಅಬ್ಬರ

ಬೆಂಗಳೂರು, ಬುಧವಾರ, 27 ಸೆಪ್ಟಂಬರ್ 2017 (07:49 IST)

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲೆವೆಡೆ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.


 
ಬೆಂಗಳೂರು, ಮೈಸೂರು, ದಾವಣೆಗೆರೆ, ತುಮಕೂರು ಜಿಲ್ಲೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ನೆಲಮಂಗಲ ತಾಲೂಕಿನ ಬಳಿ ರಸ್ತೆಗೆ ನೀರು ನುಗ್ಗಿದ್ದರಿಂದ ವಾಹನಗಳು ಚಲಿಸಲಾಗುತ್ತಿಲ್ಲ. ಬಸ್ ಒಳಗಡೆ ಸಿಲುಕಿರುವ ಜನ ಪರದಾಡುವಂತಾಗಿದೆ.
 
ಮೈಸೂರಿನಲ್ಲೂ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಬೆಂಗಳೂರಿನಲ್ಲೂ ಹಲವೆಡೆ ದಾಖಲೆ ಮಳೆಯಾಗಿದ್ದು, ಕೆಲವೆಡೆ ಕೌಂಪೌಂಡ್ ಕುಸಿತ, ಮನೆಗೆ ನೀರು ನುಗ್ಗಿ ಜನ ಬಿಬಿಎಂಪಿ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ತುಮಕೂರಿನಲ್ಲೂ ಭಾರೀ ಮಳೆಯಾಗಿದ್ದು, ಅವಾಂತರವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಶಿಕಲಾ ನಟರಾಜನ್ ಪತಿ ಸ್ಥಿತಿ ಗಂಭೀರ

ಚೆನ್ನೈ : ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ನಟರಾಜನ್ ಪತಿ ನಟರಾಜನ್ ಆರೋಗ್ಯ ಸ್ಥಿತಿ ...

news

ಪ್ರಿನ್ಸೆಸ್ ಡಯಾನಾ ಜತೆ ಸೆಕ್ಸ್ ಮಾಡಲು ಬಯಸಿದ್ದರಂತೆ ಡೊನಾಲ್ಡ್ ಟ್ರಂಪ್!

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಕಾಲದಲ್ಲಿ ಬ್ರಿಟನ್ ರಾಜಕುಮಾರಿ ಪ್ರಿನ್ಸ್ ...

news

ಝಾಕಿರ್ ನಾಯಕ್ ಸಂಸ್ಥೆಗೆ ದಾವೂದ್ ಹಣ?

ನವದೆಹಲಿ: ಮುಸ್ಲಿಂ ಧರ್ಮೋಪದೇಶಕ ಝಾಕಿರ್ ನಾಯಕ್ ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ಭೂಗತ ಲೋಕದ ಪಾತಕಿ ...

news

ಕರುಣಾನಿಧಿ ಸಾವಿನ ಬಗ್ಗೆ ವದಂತಿಗಳೇ ಸುಳ್ಳು: ಡಿಎಂಕೆ

ಚೆನ್ನೈ: ಡಿಎಂಕೆ ವರಿಷ್ಠ ಎಂ ಕರುಣಾನಿಧಿ ಆರೋಗ್ಯವಾಗಿದ್ದು, ಅವರ ಸಾವಿನ ಬಗ್ಗೆ ವದಂತಿಗಳೆಲ್ಲಾ ಸುಳ್ಳು ...

Widgets Magazine
Widgets Magazine