ಜಂತಕಲ್ ಮೈನಿಂಗ್ ಅಕ್ರಮ: ಗಗನ್ ಬಡೇರಿಯಾಗೆ ನಿರೀಕ್ಷಣಾ ಜಾಮೀನು ಮಂಜೂರು

ಬೆಂಗಳೂರು, ಬುಧವಾರ, 12 ಜುಲೈ 2017 (17:00 IST)

ಜಂತಕಲ್ ಮೈನಿಂಗ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗಂಗರಾಮ್ ಬಡೇರಿಯಾ ಪುತ್ರ ಗಗನ್ ಬಡೇರಿಯಾಗೆ ಹೈಕೋರ್ಟ್ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.


ಗಂಗಾರಾಮ್ ಬಡೇರಿಯಾ ಗಣಿ ಇಲಾಖೆ ನಿರ್ದೇಶಕರಾಗಿದ್ದಾಗ ಅಕ್ರಮವಾಗಿ ಜಂತಕಲ್ ಮೈನಿಂಗ್`ಗೆ ಪರ್ಮಿಟ್ ನೀಡಿದ ಪ್ರಕರಣದಲ್ಲಿ ಗಂಗಾರಾಮ್ ಪುತ್ರ ಗಗನ್`ಗೆ 20 ಲಕ್ಷ ರೂಪಾಯಿ ಕಿಕ್ ಬ್ಯಾಂಕ್ ಸಂದಾಯವಾಗಿರುವ ಆರೋಪವಿದೆ. ಸುಪ್ರೀಂಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡ ಎಫ್ಐಆರ್ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದೆ. ಇದೇವೇಳೆ, ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಗಗನ್ ಸೂಚಿಸಿದೆ.

ಇದೇ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಎಸ್`ಐಟಿ ಮುಂದೆ ಹಾಜರಾಗಿ ದಾಖಲೆ ಪತ್ರಗಳನ್ನ ನೀಡಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಮುಕ ಉಮೇಶ್‌ರೆಡ್ಡಿಗಿಂತಲೂ ವಿಕೃತ ಕಾಮಿ ಅರೆಸ್ಟ್

ವಿಜಯಪುರ: ಕುಖ್ಯಾತ ಉಮೇಶ್‌ರೆಡ್ಡಿಗಿಂತಲೂ ವಿಕೃತ ಕಾಮಿಯಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ...

news

ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯಗೆ ಯೋಗ್ಯತೆಯಿಲ್ಲ : ಆರ್.ಅಶೋಕ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಿಎಂ ಆಗುವ ಯೋಗ್ಯತೆಯಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ...

news

ನೀವು ನಂಬಲೇಬೇಕು! ಈ ಮದುವೆ ನಿಲ್ಲಲು ಪ್ರಧಾನಿ ಮೋದಿಯೇ ಕಾರಣ!

ನವದೆಹಲಿ: ಪ್ರಧಾನಿ ಮೋದಿಗೂ ಎಲ್ಲಿಯೋ ನಡೆಯುವ ಜನ ಸಾಮಾನ್ಯರ ಮದುವೆಗೂ ಎಲ್ಲಿಯ ಸಂಬಂಧ ಎಂದು ...

news

ವೃದ್ಧನೋರ್ವನಿಗೆ 9500 ರೂ ಧನ ಸಹಾಯ ನೀಡಿದ ಸಿಎಂ

ಬೆಂಗಳೂರು: ವೃದ್ಧನೋರ್ವನಿಗೆ 9500 ರೂ ಸಹಾಯ ಧನ ನೀಡಿ ಸಿಎಂ ಸಿದ್ದರಾಮಯ್ಯ ಔದಾರ್ಯತೆಯನ್ನು

Widgets Magazine