ಬೆಂಗಳೂರಲ್ಲಿ ಹುಡುಗರೂ ಸೇಫ್ ಅಲ್ಲ..?

ಬೆಂಗಳೂರು, ಗುರುವಾರ, 4 ಮೇ 2017 (10:49 IST)

Widgets Magazine

ಬೆಂಗಳೂರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕ್ಯಾಬ್ ಡ್ರೈವರ್ ಒಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ನಡೆದು 2 ದಿನಗಳಾಗುವಷ್ಟರಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ.


ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮುರಳಿ ಎಂಬುವವನ ಕೊಲೆ ಪ್ರಕರಣದಲ್ಲಿ ಸಲಿಂಗ ಕಾಮಿಗಳ ಕೈವಾಡವಿರುವ ಶಂಕೆ ಇದೆ ಎಂದು ಮಾಧ್ಯಮಗಳು ವರದಿಮಾಡಿದೆ. ಕರಗದ ದಿನದಂದು ಮುರಳಿಯನ್ನ ಕರೆದೊಯ್ದ ಸಲಿಂಗಿಗಳ ನಡೆಸಿ ಬಳಿಕ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಮಾರುಕಟ್ಟೆಯ ಕಟ್ಟಡದ ಮೇಲೆ ಶವ ಸಿಕ್ಕಿದ್ದು, ಮರಣೋತ್ತರ ವರದಿ ಬಳಿಕವೇ ಸತ್ಯ ಹೊರಬೀಳಬೇಕಿದೆ.

ಫೇಸ್ಬುಕ್`ನಲ್ಲಿರುವ ಕೆಲ ನಕಲಿ ಅಕೌಂಟ್`ಗಳು ಸಲಿಂಗಕಾಮವನ್ನ ಪ್ರೋತ್ಸಾಹಿಸುತ್ತಿದ್ದು, ಯುವಕರನ್ನ ಫ್ರೆಂಡ್ ಮಾಡಿಕೊಂಡು ಬಳಿಕ ಅವರನ್ನ ಲೈಂಗಿಕವಾಗಿ ಬಳಸಿಕೊಳ್ಲುತ್ತಾರೆ ಎಂಬ ಗುಮಾನಿ ಇದೆ. ಸ್ಪುರದ್ರೂಪಿ ಪುರುಷರನ್ನ ಸೆಳೆಯುವ ಈ ತಂಡ 15 ದಿನಗಳಿಗೊಮ್ಮೆ ಗುಂಡಿನ ಪಾರ್ಟಿ ನಡೆಸಿ ಅಲ್ಲಿ ಸಲಿಂಗಕಾಮವೂ ನಡೆಸುತ್ತದೆ ಎಂದು ಹೇಲಲಾಗುತ್ತಿದೆ. ಇದುವರೆಗೆ 1000 ಯುವಕರ ಮೇಲೆ ದೌರ್ಜನ್ಯ ನಡೆದಿರುವ ಶಂಕೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಠಕ್ಕ ಪಾಕ್ ಗೆ ತಕ್ಕ ಪಾಠ ಕಲಿಸಲು ಭಾರತ ಸಜ್ಜು

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಯುದ್ಧವಾಗುತ್ತಾ? ಈ ಪ್ರಶ್ನೆಗೆ ರಕ್ಷಣಾ ಸಚಿವ ಅರುಣ್ ...

news

ಶೀಘ್ರದಲ್ಲೇ ಬೆಂಗಳೂರಿಗೆ ಬಂದಿಳಿಯಲಿರುವ ನಯಾಗರ ಫಾಲ್ಸ್!

ಬೆಂಗಳೂರು: ಅಮೆರಿಕಾದ ವಿಶ್ವ ಪ್ರಸಿದ್ಧ ನಯಾಗರ ಫಾಲ್ಸ್ ನೋಡುವ ಮೋಹ ಎಲ್ಲರಿಗೂ ಇರುತ್ತದೆ. ಅದೀಗ ...

news

ಪಿಎಂ ಮೋದಿಗೆ ಸ್ವಾಗತ ಎಂದ ಕಾಂಗ್ರೆಸ್!

ನವದೆಹಲಿ: ಸದಾ ಪ್ರಧಾನಿ ಮೋದಿಯೆಂದರೆ ಕಿಡಿಕಾರುವ ಕಾಂಗ್ರೆಸ್ ಇದೀಗ ಈ ವಿಷಯಕ್ಕೆ ಪ್ರಧಾನಿ ಜತೆ ರಾಜಿಗೆ ...

news

ಪ್ರಧಾನಿ ಮೋದಿ ಬಗ್ಗೆ ವಾಟ್ಸಪ್ ಮೆಸೇಜ್ ಮಾಡಿದ ಗ್ರೂಪ್ ಆಡ್ಮಿನ್ ಅರೆಸ್ಟ್!

ಬೆಂಗಳೂರು: ವಾಟ್ಸಪ್ ಗ್ರೂಪ್ ಗಳಲ್ಲಿ ಅವಹೇಳನಕಾರಿ ಮೆಸೇಜ್ ಹಾಕಿದರೆ ಗ್ರೂಪ್ ಆಡ್ಮಿನ್ ಗಳು ಕಠಿಣ ಪರಿಣಾಮ ...

Widgets Magazine