ಯುವತಿಯ ಬೆತ್ತಲೆ ಫೋಟೋ, ವಿಡಿಯೋ ಕಳುಹಿಸಿ ಖೆಡ್ಆಗೆ ಕೆಡವುತ್ತಾರೆ..!

ಮಂಗಳೂರು, ಸೋಮವಾರ, 7 ಆಗಸ್ಟ್ 2017 (11:46 IST)

ಭಾರತೀಯ ಹುಡುಗಿಯರನ್ನ ಕಳುಹಿಸುತ್ತೇವೆ ಎಂದು ವಿದೇಶಿಯರಿಗೆ ಆಮಿಶವೊಡ್ಡಿ ಸಾವಿರಾರು ಡಾಲರ್ ಹಣ ಪಡೆದು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಯುವತಿ ಸೇರಿ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.


ವಾಟ್ಸಾಪ್ ಮೂಲಕ ದುಬೈ, ಅಮೆರಿಕ ಪ್ರಜೆಗಳಿಗೆ ಮೆಸೇಜ್ ಕಳುಹಿಸುತ್ತಿದ್ದ ೀ ತಂಡ ಭಾರತೀಯ ಯುವತಿಯರನ್ನ ಕಳುಹಿಸುವುದಾಗಿ ಆಮಿವೊಡ್ಡುತ್ತಿದ್ದರು. ಯುವತಿ ಫೋಟೋ ಜೊತೇ ಬೇರಾವುದೋ ಬೆತ್ತಲೆ ಫೋಟೋ ಹಾಕಿ ಕಳುಹಿಸುತ್ತಿದ್ದರು. ಬಳಿಕ ತಂಡದಲ್ಲಿದ್ದ ಯುವತಿಯಿಂದ ಬೆತ್ತಲೆ ವಿಡಿಯೋ ಕಾಲ್ ಮಾಡಿಸಿ ಬಲೆಗೆ ಕೆಡವುತ್ತಿದ್ದರು. ಬಳಿಕ ಆನ್`ಲೈನ್ ಮೂಲಕ ಹಣ ಪಡೆದು ಮೊಬೈಲ್ ನಂಬರ್ ಬ್ಲಾಕ್ ಮಾಡುತ್ತಿದ್ದರು.

ಕಂಕನಾಡಿ ಬಳಿ ಕಂಠಪೂರ್ತಿ ಕುಡಿದು ಯುವತಿ, ಕೀರ್ತನ್ ಎಂಬುವವನ ಜೊತೆ ಜಗಳವಾಡುತ್ತಿದ್ದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಈ ತಂಡವನ್ನ ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಕುಲ್ದೀಪ್, ಕೀರ್ತನ್ ಎಂಬುವವರನ್ನ ಬಂಧಿಸಿರುವ ಪೊಲೀಸರು ಇನ್ನುಳಿದ ಮೂವರಿಗಾಗಿ ಶೋಧ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಊಟಕ್ಕಾಗಿ ಪತ್ನಿ ಜತೆ ಜಗಳವಾಡಿ ಮಕ್ಕಳನ್ನೇ ಕೊಂದ ಪಾಪಿ ತಂದೆ!

ನವದೆಹಲಿ: ಊಟದ ವಿಚಾರಕ್ಕಾಗಿ ಪತ್ನಿ ಜತೆ ಜಗಳವಾಡಿ ಕೊಲೆಯ ಹಂತಕ್ಕೆ ತಲುಪುವ ಕೆಲವು ಘಟನೆಗಳು ಇತ್ತೀಚೆಗೆ ...

news

ನಮಗೆ ಶಾಂತಿ ಬೇಕು ಆದರೆ ಭಾರತವೇ ಪ್ರತಿಕ್ರಿಯಿಸುತ್ತಿಲ್ಲ ಎಂದ ಪಾಕ್ ಸಚಿವ

ಇಸ್ಲಾಮಾಬಾದ್: ಪಾಕಿಸ್ತಾನ ಕಾಶ್ಮೀರ ವಿವಾದದ ಬಗ್ಗೆ ಮಾತುಕತೆಗೆ ಸಿದ್ಧ. ಆದರೆ ಭಾರತವೇ ಸಕಾರಾತ್ಮಕ ...

news

ಮುಸ್ಲಿಂ ಯುವತಿಯರ ವಿದ್ಯಾಭ್ಯಾಸಕ್ಕಾಗಿ ಕೇಂದ್ರದಿಂದ ಶಾದಿ ಶಗುನ್ ಯೋಜನೆ

ಮುಸ್ಲಿಂ ಯುವತಿಯರ ಉನ್ನತ ಶಿಕ್ಷಣ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ 51,000 ರೂ. ಪ್ರೋತ್ಸಾಹ ಧನ ನೀಡುವ ...

news

ರಕ್ಷಾ ಬಂಧನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ರಾಖಿ ಹಬ್ಬದ ಖುಷಿಯಲ್ಲಿರುವ ದೇಶದ ಜನತೆಗೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ...

Widgets Magazine