ಬೆಂಗಳೂರು-ರಾಜಧಾನಿಯಲ್ಲಿ ಮೈ ಝುಂ ಎನ್ನುವಂತ ಡೆಡ್ಲಿ ಅಟ್ಯಾಕ್ ಆಗಿದೆ.ಸಲೂನ್ ಶಾಪ್ಗೆ ನುಗ್ಗಿ ಯುವಕನಿಗೆ ಚಾಕು ಇರಿಯಲಾಗಿದೆ.ಹಿಗ್ಗಾಮುಗ್ಗ ಹಲ್ಲೆ ನಡೆಸಿ ಚಾಕುವಿನಿಂದ ದುಷ್ಕರ್ಮಿಗಳು ಇರಿದಿದ್ದಾರೆ.ಜೆಜೆ ನಗರದ ಸೆಲೂನ್ ಶಾಪ್ನಲ್ಲಿ ಘಟನೆ ನಡೆದಿದೆ.ಶಾಹಿದ್ ಅಹಮ್ಮದ್ ಎಂಬಾತನಿಗೆ ಇದೇ ತಿಂಗಳ 16ರಂದು ರಾತ್ರಿ 9.30ಕ್ಕೆ ಕೃತ್ಯ ಎಸೆಗಿದ್ದಾರೆ.