ಯಡಿಯೂರಪ್ಪ ಹಣ ವಸೂಲಿಕೋರರನ್ನುತಡೆಯಲಿ ಎಂದೋರಾರು?

ಹುಬ್ಬಳ್ಳಿ, ಸೋಮವಾರ, 12 ಆಗಸ್ಟ್ 2019 (17:42 IST)

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಾಂಡವವಾಡುತ್ತಿದೆ. ನೆರೆ ಸಂತ್ರಸ್ಥರ ನೆರವಿನ ನೆಪದಲ್ಲಿ ಹಣ ಕೊಳ್ಳೆ ಹೊಡೆಯುತ್ತಿರೋರನ್ನ ಸಿಎಂ ತಡೆಯಲಿ. ಹೀಗಂತ ಹಾಲಿ ಶಾಸಕ ಆಗ್ರಹ ಮಾಡಿದ್ದಾರೆ.

ಡಬ್ಬಾ ಹಿಡಿದು ಹಣ ವಸೂಲಿ ಮಾಡುತ್ತಿರೋದು ನಡೆಯುತ್ತಿದೆ. ಅದರತ್ತ ಬಿ.ಎಸ್.ಯಡಿಯೂರಪ್ಪನವರು ಗಮನ ಹರಿಸಲಿ. ಹೀಗಂತ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೆರೆ ಪೀಡಿತರ ನೆಪ ಮಾಡಿಕೊಂಡು ಡಬ್ಬಿ ಹಿಡಿದು ಕೆಲವರು ವಸೂಲಿಗೆ ತೊಡಗಿಕೊಂಡಿದ್ದಾರೆ. ಅಂಥವರನ್ನು ಸಿಎಂ ತಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ರು.

ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಡಿಕೆಶಿ, ದೇಶದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದೇ ಧ್ವಜಾರೋಹಣ ನಡೆಸಲಾಗುತ್ತಿರೋದು ವಿಷಾದನೀಯ. ಬಿಜೆಪಿಯವರು ಯಾವಾಗ ಸಂಪುಟ ರಚನೆ ಮಾಡ್ತಾರೋ ನೋಡಬೇಕು ಅಂತಂದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮದುವೆ ಆಗ್ತೀನಿ ಅಂತ ನೀಚ ಕೆಲಸ ಮಾಡಿದವನಿಗೆ ಜೀವಾವಧಿ ಶಿಕ್ಷೆ

ಮದುವೆಯಾಗೋದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಆರೋಪಿಗೆ ಜೀವಾವಧಿ ...

news

ಅಪ್ರಾಪ್ತ ಬಾಲಕಿಗೆ ಯುವಕರು ಮಾಡಿದ್ದೇನು?

ಶಾಲೆಗೆ ಹೋಗುವಾಗ ಅಪ್ರಾಪ್ತ ಬಾಲಕಿಗೆ ಯುವಕರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಆ ಬಾಲಕಿ ...

news

ಪತ್ನಿ-ಹೆಣ್ಣುಮಕ್ಕಳಿಬ್ಬರ ಆತ್ಮಹತ್ಯೆಗೆ ಕಾರಣನಾದ ನೀಚ ತಂದೆ ಮಾಡಿದ್ದೇನು?

ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಂದೆಯೇ ತನ್ನ ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ...

news

ಮಾಜಿ ಲವರ್ ಕಾಟ; ಕುಡುಕ ಗಂಡನಿಗೆ ಡಿವೋರ್ಸ್ ಕೊಡುವೆ ಅಂತಿದ್ದಾಳೆ

ಅವಳು ಕರೆ ಮಾಡಿ ನಾನು ನನ್ನ ಗಂಡನನ್ನು ಬಿಡುತ್ತೇನೆ. ನನ್ನ ಮಗುವಿಗೆ ನಿನೇ ತಂದೆಯಾಗು ಅಂತಿದ್ದಾಳೆ. ನನಗೆ ...