ತೀವ್ರ ಅನಾರೋಗ್ಯಕ್ಕೆ ಒಳಗಾಗಿರೋ ವೃದ್ಧೆಯೊಬ್ಬರನ್ನು ಆಕೆಯ ಮಗನೇ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಕರೆದುಕೊಂಡು ಬಂದು ದಯಾಮರಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡ ಘಟನೆ ನಡೆದಿದೆ.ಅನಾರೋಗ್ಯಕ್ಕೆ ಒಳಗಾಗಿರೋ ತನ್ನ ತಾಯಿ ರಾತ್ರಿ ವೇಳೆ ಕಿರುಚಾಡುವುದು, ಕುಳಿತಕ್ಕೆ ಮಲಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಇದ್ರಿಂದ ಬೇಸತ್ತು ದಯಾಮರಣ ಕೊಡುವಂತೆ ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ತನ್ನ ತಾಯಿಯನ್ನು ಮಗನೊಬ್ಬ ಕರೆದುಕೊಂಡು ಬಂದ ಘಟನೆ ನಡೆದಿದೆ.ತುಮಕೂರು ನಗರದ ನಾಗರತ್ನಮ್ಮ ಎಂಬುವರಿಗೆ ಸಾಕಷ್ಟು