Widgets Magazine
Widgets Magazine

ಹಸಿವು ಮುಕ್ತ ರಾಜ್ಯ ಸಾಕಾರ– ಸಿದ್ದರಾಮಯ್ಯಗೆ ತೃಪ್ತಿ

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (17:05 IST)

Widgets Magazine

ಕರ್ನಾಟಕವನ್ನು ರಾಜ್ಯ ಮಾಡುವುದು ನಮ್ಮ ಕನಸಾಗಿತ್ತು. ಈಗ ಅದು ಸಾಧ್ಯವಾಗಿದ್ದು, ಇದಕ್ಕಿಂತ ತೃಪ್ತಿ ಬೇರೆ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
 
ವಿಧಾನ ಮಂಡಲದ ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು. ಅನ್ನಭಾಗ್ಯ ಯೋಜನೆ ಮೂಲಕ ನಮ್ಮ ಕನಸನ್ನು ಸಾಕಾರ ಮಾಡುತ್ತಿದ್ದೇವೆ. ಇಂದಿರಾ ಕ್ಯಾಂಟೀನ್‌ನಿಂದ ರಾಜ್ಯ ಹಸಿವು ಮುಕ್ತ ಆಗಿದೆ ಎಂದಿದ್ದಾರೆ.
 
ಹಸಿದು ಬಂದವರಿಗೆ ಅನ್ನ, ಹಾಲು, ಬೆಣ್ಣೆ ನೀಡಬೇಕು ಎಂದು ಸರ್ವಜ್ಞರೇ ಹೇಳಿದ್ದಾರೆ. ಇದನ್ನು ಸರಕಾರದ ಕೊಡುಗೆ ಎಂದು ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಿದ್ದರಾಮಯ್ಯ ಹಸಿವು ಮುಕ್ತ ಮುಖ್ಯಮಂತ್ರಿ Siddaramaiah Hungry Open Chief Minister

Widgets Magazine

ಸುದ್ದಿಗಳು

news

ರಜನಿ, ಕಮಲ್ ರಾಜಕೀಯ ಎಂಟ್ರಿಗೆ ಜಯಪ್ರದಾ ಪ್ರತಿಕ್ರಿಯೆ

ಸಿನಿಮಾ ರಂಗದಲ್ಲಿ ಯಶಸ್ಸು ಕಂಡ ಪ್ರತಿಯೊಬ್ಬ ಕಲಾವಿದರೂ ರಾಜಕೀಯಕ್ಕೆ ಬರಬೇಕು ಎಂದು ಬಹುಭಾಷಾ ನಟಿ ಜಯಪ್ರದಾ ...

news

ಕುತೂಹಲ ಮೂಡಿಸಿದ ಅಮಿತಾಬ್ ಬಚ್ಚನ್ ರಾಜಕೀಯ ನಡೆ

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ನಡವಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್ ಪಕ್ಷ ...

news

ತಿರುವನಂತಪುರಂ ಮೃಗಾಲಯದಲ್ಲಿನ ಸಿಂಹದ ಪಂಜರಕ್ಕೆ ಹಾರಿದ ಭೂಪ

ತಿರುವನಂತಪುರಂ ಮೃಗಾಲಯದಲ್ಲಿ ಸಂದರ್ಶಕನೊಬ್ಬ 5 ಅಡಿ ಎತ್ತರದ ಗೋಡೆಯನ್ನು ಹತ್ತಿ ಸಿಂಹದ ಪಂಜರಕ್ಕೆ ಹಾರಿದ ...

news

ಅಪಾರ್ಟ್‌ಮೆಂಟ್‌ನಿಂದ ಬಿದ್ದು 4 ವರ್ಷದ ಬಾಲಕಿ ಸಾವು...!!!

ಘಾಜಿಯಾಬಾದ್ : ನಾಲ್ಕು ವರ್ಷದ ಬಾಲಕಿಯೊಬ್ಬಳು ಅಪಾರ್ಟ್‌ಮೆಂಟ್‌ನ 10 ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ...

Widgets Magazine Widgets Magazine Widgets Magazine