ಅವರಿಲ್ಲ ಒಳಗೆ ಬಾ ಅಂದ್ಳು,.ನಂತ್ರ ಪತಿ ಬಂದ!!

ಬೆಂಗಳೂರು, ಶುಕ್ರವಾರ, 29 ಸೆಪ್ಟಂಬರ್ 2017 (15:27 IST)

ಕಾಮ ಉಕ್ಕಿದಾಗ ಮಾನ ಮರ್ಯಾದೆ, ಗೌರವ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಪತ್ನಿಯೊಬ್ಬಳು ಪತಿ ಮನೆಯಲ್ಲಿ ಇಲ್ಲದಾಗ ಸೇವಕನನ್ನೇ ಕಾಮದ ಆಟಕ್ಕೆ ಆಹ್ವಾನಿಸಿದ್ದಾಳೆ
ಶ್ರೀಮಂತ ವ್ಯಕ್ತಿಯ ಪತ್ನಿಯಾದರೂ ಸೇವಕನೊಂದಿಗೆ ಕಾಮಕೂಟ ನಡೆಸಲು ಸಿದ್ದವಾಗಿದ್ದಾಳೆ. ಸೇವಕನಿಗೆ ಆಮಿಷವೊಡ್ಡಿದ್ದಾಳೆ. ಆದರೆ ಮಾತ್ರ ನಿರಾಕರಿಸಿದ್ದಾನೆ ಎನ್ನಲಾಗಿದೆ.
 
ಆಗ ತಾನೇ ಮನೆಗೆ ಬಂದ ಪತಿ, ಪತ್ನಿ ತನ್ನ ಸೇವಕನೊಂದಿಗೆ ಇರುವುದು ಕಂಡ ಕೆಂಡಾಮಂಡಲವಾಗಿದ್ದಾನೆ. ಇಬ್ಬರ ನಡುವೆ ಯಾವುದೋ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಸೇವಕನಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ. 
 
ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ಸೇವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
 
ಪೊಲೀಸರು ಆರೋಪಿ ಪತಿ ಮತ್ತು ಆತನ ಪತ್ನಿಯ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್‌ವೈ ಮುಂದಿನ ಮುಖ್ಯಮಂತ್ರಿ, ತಾಕತ್ತಿದ್ರೆ ತಡೆಯಿರಿ: ಪ್ರಹ್ಲಾದ್ ಜೋಷಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ...

news

ಸಿದ್ದರಾಮಯ್ಯರ ನಾನೇ ಮುಂದಿನ ಸಿಎಂ ಹೇಳಿಕೆ ತಪ್ಪಲ್ಲ: ಖರ್ಗೆ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇ ಮುಂದಿನ ಸಿಎಂ ಎಂದು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ...

news

ಬಿಜೆಪಿ ಮಾಡಿದ ಅನಾಹುತಗಳನ್ನು ಜನತೆ ಮರೆತಿಲ್ಲ: ಸಿಎಂ

ಬೆಂಗಳೂರು: ತಿಪ್ಪರಲಾಗ ಹಾಕಿದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋಲ್ಲ. ಬಿಜೆಪಿ ಮಾಡಿದ ಅನಾಹುತಗಳನ್ನು ...

news

ದೇವೇಗೌಡರನ್ನು ಭೇಟಿಯಾದ ಮೇಯರ್, ಉಪಮೇಯರ್

ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಸಂಪತ್‌ರಾಜ್ ಮತ್ತು ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಇಂದು ಮಾಜಿ ...

Widgets Magazine
Widgets Magazine