ಕಂದಮ್ಮಗಳ ಎದುರಲ್ಲೇ ಪತ್ನಿಯನ್ನು ಕೊಲೆ ಮಾಡಿದ ಭೂಪ

ಕಲಬುರಗಿ, ಗುರುವಾರ, 9 ಆಗಸ್ಟ್ 2018 (19:03 IST)

ಆತ ಒಂದೆರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲುಪಾಲಾಗಿ ಮತ್ತೆ ಹೊರಗೆ ಬಂದಿದ್ದ. ಆತನನ್ನು ನಂಬಿ ಪತ್ನಿ ಊರು ತೊರೆದು ಬಂದಿದ್ದಳು. ಆದರೆ ಆ ಕಿರಾತಕ ತನ್ನ ಮಕ್ಕಳ ಎದುರಲ್ಲೇ ತನ್ನ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.

ಕಲಬುರಗಿಯ ಹೀರಾಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಸವಿತಾ(35) ಎಂಬ ಗೃಹಿಣಿಯನ್ನು ಆಕೆಯ ಗಂಡನಾದ ಸಂತೋಷ ಬಮ್ಮಳಗಿ(37) ಕಬ್ಬಿಣದ ಹಾರಿಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ.

ಕುಡಿತದ ಚಟ ಹಾಗೂ ಕುಟುಂಬದ ಜಗಳ ವಿಪರೀತವಾಗಿ ಆಗಾಗ್ಗೆ ದಂಪತಿ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಮಕ್ಕಳೆದುರಲ್ಲೇ ಪತ್ನಿಯನ್ನು ಕೊಲೆ ಮಾಡಿರುವ ಭೂಪ ಪರಾರಿಯಾಗಿದ್ದಾನೆ. ಕೊಲೆ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಪಿಎಲ್ ಸೀಸನ್ 7: ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಜೆ.ಸುಜೀತ್

ಕಾರ್ಬಲ್ ಕೆಪಿಎಲ್ 7ನೇ ಆವೃತ್ತಿಯ ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಜೆ.ಸುಜೀತ್ ಆಯ್ಕೆಯಾಗಿದ್ದು, ತಂಡದ ...

news

ಪಾಕಿಸ್ತಾನಿ ನಿವಾಸಿಯ ಆಸ್ತಿ ಖರೀದಿಸಿ ಪೇಚಿಗೆ ಸಿಲುಕಿದ ಸಚಿವರ ಪುತ್ರ!

ಪಾಕಿಸ್ತಾನ ನಿವಾಸಿಯೊಬ್ಬರ ಆಸ್ತಿಯನ್ನ ಸಚಿವರ ಪುತ್ರನೊಬ್ಬ ಖರೀದಿ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

news

ಪೊಲೀಸ್‍ರು ಸಂವಿಧಾನದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಬೇಕೆಂದ ಎಸ್ಪಿ

ಪೊಲೀಸರು ತಮ್ಮ ಜೀವನದಲ್ಲಿ ಸಂವಿಧಾನದ ಅಂಶಗಳನ್ನು ಅಳವಡಿಸಿಕೊಂಡು ಯಾವುದೇ ತರಹದ ಜಾತಿ, ಧರ್ಮ, ...

news

ಕಳಸಾ ಬಂಡೂರಿ ತೀರ್ಪು 20ಕ್ಕೆ: ಹೋರಾಟಗಾರರ ಮಹತ್ವದ ಸಭೆ

ಕಳಸಾ ಬಂಡೂರಿ ಮತ್ತು ಮಹಾದಾಯಿ ತೀರ್ಪು ಆ. 20 ಆಗಮಿಸುವ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಹೋರಾಟಗಾರರು ...

Widgets Magazine