ನನಗೂ ಸಿಎಂ ಆಗೋ ಆಸೆ ಇದೆ; ಮತ್ತೆ ಹೇಳಿದ ಗೃಹ ಸಚಿವ

ಬೆಂಗಳೂರು, ಮಂಗಳವಾರ, 7 ಮೇ 2019 (21:00 IST)

ರಾಜ್ಯದ ಸಮ್ಮಿಶ್ರ ನಾಲ್ಕು ವರ್ಷ ಪೂರೈಸಲಿದೆ. ನಾವು ಈಗಾಗಲೇ ಜೆಡಿಎಸ್ ಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ.
ಅದರಂತೆ ನಾಲ್ಕು ವರ್ಷಗಳ ಕಾಲ ಕುಮಾರಸ್ವಾಮಿಯೇ ಸಿಎಂ ಆಗಿರ್ತಾರೆ ಅಂತ ಗೃಹ ಸಚಿವ ಹೇಳಿದ್ದಾರೆ.

ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಒಂದು ವೇಳೆ ಈ ರೀತಿ ವಿಷಯ ಬಂದ್ರೆ ದೇವೇಗೌಡರು, ರಾಹುಲ್ ಗಾಂಧಿ ಚರ್ಚಿಸಿ ತೀರ್ಮಾನ ಕೈಗೊಳ್ತಾರೆ. ಆದರೆ ಇದುವರೆಗೂ ಅಧಿಕಾರ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದ್ರು.

ಸಿಎಂ ಆಗಬೇಕು ಎಂದು ನನಗೂ ಆಸೆ ಇದೆ ಎಂದ ಗೃಹ ಸಚಿವ ಎಂ.ಬಿ.ಪಾಟೀಲ್, ಆದರೆ ಮತ್ತೊಮ್ಮೆ ಸಿಎಂ ಆಗಬೇಕು ಎಂದೂ ಹೇಳಿದ್ರು.

ಈ ಮೈತ್ರಿ ಸರ್ಕಾರ ಅವಧಿ ಮುಗಿದ ಬಳಿಕ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ಅವಾಗ ನೋಡೋಣ ಸಿದ್ದರಾಮಯ್ಯ ಅವಾಗ ಸಿಎಂ ಆಗಬಹುದು ಎಂದ್ರು ಎಂಬಿಪಿ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶ್ರೀಲಂಕಾ ಬಾಂಬ್ ಸ್ಫೋಟ ರೂವಾರಿ ಬೆಂಗಳೂರಲ್ಲಿ?

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ರೂವಾರಿಗಳು ಬೆಂಗಳೂರಿಗೆ ಬಂದಿದ್ದರು ಎನ್ನುವ ವದಂತಿ ...

news

BSY ನಂತರ ನಾನೇ ಡೈನಾಮಿಕ್ ಲೀಡರ್ ಎಂದ ಶಾಸಕ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಟವೆಲ್ ಹಾಕಿದ್ದೇನೆ. ಉತ್ತರ ಕರ್ನಾಟಕದಿಂದ ಸಿಎಂ ಆಗಲು ನನಗೂ ...

news

ಬಸನಗೌಡ ಪಾಟೀಲ್ ಮಾಡ್ತಿರೋದು ಕಾಮಿಡಿ, ಅವರು ಸುಳ್ಳು ಭವಿಷ್ಯಗಾರ

ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಜೆಡಿಎಸ್ ಮುಖಂಡ ...

news

'ಮೋದಿ ಸಾಬ್ ಭಾಷಣ್‌‌ ಸೇ ರೇಷನ್ ನಹಿ ಮಿಲ್ತಿ'

ಪ್ರಧಾನಿ ವಿರುದ್ಧ ಕಾಂಗ್ರೆಸ್ ಕೋಟೆಯಲ್ಲಿ ಮತ್ತೆ ಖರ್ಗೆ ಟೀಕೆಗಳ ಮಳೆ ಸುರಿಸಿದ್ದಾರೆ.