Widgets Magazine
Widgets Magazine

ಸ್ವಾಭಿಮಾನದ ಕಿಚ್ಚು ಎಲ್ಲರಿಗಿಂತ ನನಗೆ ಹೆಚ್ಚು: ಸತೀಶ್ ಜಾರಕಿಹೊಳಿ

ಯಮಕನಮರಡಿ, ಬುಧವಾರ, 19 ಏಪ್ರಿಲ್ 2017 (20:48 IST)

Widgets Magazine

ಸ್ವಾಭಿಮಾನದ ಕಿಚ್ಚು ಎಲ್ಲರಿಗಿಂತ ನನಗೆ ಹೆಚ್ಚಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
 
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಹೋದರ ಲಖನ್ ಜಾರಕಿಹೊಳಿ ಚರಿತ್ರೆ ತಿಳಿಯಬೇಕಾದರೆ ಪಟ್ಟಣದಲ್ಲಿರುವ ಯಾವುದೇ ಬಾರ್‌ಗೆ ಹೋಗಿ ಕುಳಿತುಕೊಳ್ಳಿ. ಅಲ್ಲಿ ಅವರ ಚರಿತ್ರೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
 
ಸಹೋದರ ಲಖನ್ ಎಷ್ಟೇ ತಿಪ್ಪರಲಾಗ ಹಾಕಿದರೂ ಯಮಕನಮರಡಿ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸತೀಶ್ ಜಾರಕಿಹೊಳಿ ಲಖನ್ ಜಾರಕಿಹೊಳಿ ಕಾಂಗ್ರೆಸ್ ರಮೇಶ್ ಜಾರಕಿಹೊಳಿ Congress Lakhan Jarakiholi Satish Jarakiholi Ramesh Jarakiholi

Widgets Magazine

ಸುದ್ದಿಗಳು

news

ಅಶ್ಲೀಲ ವೆಬ್‌ಸೈಟ್‌ನಲ್ಲಿ ಮೈಸೂರು ವಿವಿ ವಿದ್ಯಾರ್ಥಿನಿಯರ ಫೋಟೋ

ಮೈಸೂರು: ಅಶ್ಲೀಲ ವೆಬ್‌ಸೈಟ್‌ನಲ್ಲಿ ಮೈಸೂರು ವಿವಿ ವಿದ್ಯಾರ್ಥಿನಿಯರ ಫೋಟೋಗಳು ಪತ್ತೆಯಾಗಿದ್ದು, ...

news

ಭೀಕರ ಅಪಘಾತಕ್ಕೆ ಐವರ ದುರ್ಮರಣ

ಶಿವಮೊಗ್ಗ: ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಪ್ರಯಾಣಿಕರು ದುರ್ಮರಣ ...

news

ಇಂದು ಭೂಮಿಗೆ ಹತ್ತಿರದಿಂದ ಹಾದು ಹೋಗಲಿರುವ ದೊಡ್ಡ ಕ್ಷುದ್ರಗ್ರಹ : ನಾಸಾ

ಇಂದು ಭೂಮಿಗೆ ಹತ್ತಿರದಿಂದ ಹಾದು ಹೋಗಲಿರುವ ದೊಡ್ಡ ಕ್ಷುದ್ರಗ್ರಹ, ಚಂದ್ರನ ಎರಡರಷ್ಟು ಪ್ರತಿಬಿಂಬದಂತೆ ...

news

ನೀವು ಹಾಕಿದ ಮತ ಯಾರಿಗೆ ಹೋಗಿದೆ ಎಂದು ಸ್ಥಳದಲ್ಲೇ ಖಚಿತಪಡಿಸಿಕೊಳ್ಳಬಹುದು.. ವಿವಿಪ್ಯಾಟ್ ಮೆಶಿನ್`ಗಳಿಗೆ ಕೇಂದ್ರ ಸಂಪುಟ ಅಸ್ತು

ದೇಶಾದ್ಯಂತ ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್`ಗಳ ಬಗ್ಗೆ ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ...

Widgets Magazine Widgets Magazine Widgets Magazine