ನನ್ನ ಶರೀರದಲ್ಲಿ 6 ಲೀಟರ್ ರಕ್ತವಿದೆ, 16 ಲೀಟರ್ ರಕ್ತ ಎಲ್ಲಿಂದ ಕೊಡಲಿ: ಪುಟ್ಟಣ್ಣಯ್ಯ

ಬೆಂಗಳೂರು, ಶುಕ್ರವಾರ, 23 ಸೆಪ್ಟಂಬರ್ 2016 (17:08 IST)

Widgets Magazine

ನನ್ನ ಶರೀರದಲ್ಲಿರುವುದು 6 ಲೀಟರ್ ರಕ್ತ. 16 ಲೀಟರ್ ರಕ್ತ ಕೊಡಿ ಎಂದರೇ ಎಲ್ಲಿಂದ ಕೊಡುವುದು ಎಂದು ಅಧಿವೇಶನದಲ್ಲಿ ಮೇಲುಕೋಟೆ ಕ್ಷೇತ್ರದ ಹಾಸ್ಯ ಚಟಾಕಿ ಸಿಡಿಸಿದರು.
 
ನಾಲ್ಕು ರಾಜ್ಯಗಳಿಗೆ 432 ಟಿಎಂಸಿ ನೀರಿನ ಅವಶ್ಯಕತೆ ಇದೆ. ಕಳೆದ ಎಂಟು ವರ್ಷಗಳಿಂದ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ. ಹೆಚ್ಚುವರಿ ನೀರನ್ನು ಏನು ಮಾಡಬೇಕೆಂಬುವುದೇ ಪ್ರಶ್ನೆ, ಒಂದು ಸಾವಿರ ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಸಲಾಗುತ್ತಿದೆ ಎಂದು ಅಸಮಾಧಾನಗೊಂಡರು.
 
ಜಲ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳು ಜಗಳ ಕಾಯಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರೊಂದಿಗೆ ಏಕೆ ಪರಸ್ಪರ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
 
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ರಾಜ್ಯದ ಜನತೆಗೆ ಭರವಸೆ ನೀಡಲಿ ಎಂದು ಶಾಸಕ ಪುಟ್ಟಣ್ಣಯ್ಯ ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾವೇರಿ ನೀರು ಕಡಿಯಲು ಮಾತ್ರ ಬಳಕೆ: ಅಧಿವೇಶನದಲ್ಲಿ ನಿರ್ಧಾರ

ಕಾವೇರಿ ಜಲಾಶಯಗಳಲ್ಲಿನ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕೆಂಬ ನಿರ್ಣಯಕ್ಕೆ ...

news

ಮತ್ತೆ 50 ಟಿಎಂಸಿ ನೀರಿಗಾಗಿ ತಮಿಳುನಾಡು ಕ್ಯಾತೆ!

ಕಾವೇರಿ ಮೇಲುಸ್ತುವಾರಿ ಸಮಿತಿ ತೀರ್ಮಾನಕ್ಕೆ ತಮಿಳುನಾಡು ಸರಕಾರ ಆಕ್ಷೇಪಣೆ ಸಲ್ಲಿಸಿದ್ದು, ಮತ್ತೆ ಕಾವೇರಿ ...

news

'ಕೈ' ಮುಖಂಡನ ಬರ್ಬರ ಹತ್ಯೆ!

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ನೇಲ್ಯಮಜಲು ಎನ್ನುವವರನ್ನು ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಬರ್ಬರವಾಗಿ ...

news

ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮರಿಗಾಗಿ ವೆಬ್‌ಸೈಟ್

ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮರಿಗಾಗಿ ವೆಬ್‌ಸೈಟ್ ಪ್ರಾರಂಭಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ...

Widgets Magazine