ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಹೋಗ್ತೇನೆ: ಈಶ್ವರಪ್ಪ

ಬೆಂಗಳೂರು, ಶುಕ್ರವಾರ, 5 ಮೇ 2017 (18:30 IST)

Widgets Magazine

ಮೈಸೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಹೋಗ್ತೇನೆ. ಯಾವುದೇ ಅನುಮಾನ ಬೇಡ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಹೇಳಿದ್ದಾರೆ.
 
ನನ್ನ ಜೀವಮಾನದಲ್ಲಿಯೇ ಬಿಜೆಪಿಯ ಯಾವುದೇ ಸಭೆ. ಸಮಾರಂಭಗಳಿಗೆ ಗೈರುಹಾಜರಾಗಿಲ್ಲ. ಮುಂದೆಯೂ ಗೈರುಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.
 
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಅಭ್ಯಾಸ ವರ್ಗದ ಸಭೆ ರಾಯಚೂರಿನಲ್ಲಿ ಮೇ 8 ರಂದು ನಡೆಯಬೇಕಾಗಿತ್ತು. ಆದರೆ, ಮೈಸೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದರಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
 
 ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ಬ್ರಿಗೇಡ್‌ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಸಭೆಯ ದಿನಾಂಕವನ್ನು ನಿಗದಿಪಡಿಸಿ ಪ್ರಕಟಿಸಲಾಗುವುದು ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡಿದ ಮುಸ್ಲಿಮರು

ಪಾಟ್ನಾ: ದ್ವೇಷದ ಅಪರಾಧಗಳು ಹೆಚ್ಚುತ್ತಿರುವ ಸಮಯದಲ್ಲಿ, ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯದ ...

news

ಸೇನಾ ದ್ವೇಷ ಭಾಷಣ: ಪ್ರಧಾನಿ ನವಾಜ್ ಷರೀಫ್ ವಿರುದ್ಧ ಎಫ್‌ಐಆರ್ ದಾಖಲು

ಇಸ್ಲಾಮಾಬಾದ್: ಸಶಸ್ತ್ರ ಪಡೆಗಳ ವಿರುದ್ಧ ದ್ವೇಷ ಭಾವನೆ ಸಷ್ಟಿಸುವಂತಹ ಮತ್ತು ಜನತೆಯನ್ನು ಪ್ರಚೋದಿಸುವಂತಹ ...

news

ನಿರ್ಭಯಾ ತೀರ್ಪಿಗೆ ಸಚಿವ ಉಮಾಶ್ರೀ ಸ್ವಾಗತ

ಬೆಂಗಳೂರು: ನಿರ್ಭಯಾ ಅತ್ಯಾಚಾರಿಗಳಿಗೆ ಸುಪ್ರೀಂಕೋರ್ಚ್ ಮರಣದಂಡನೆ ವಿಧಿಸಿರುವುದು ಸ್ವಾಗತಾರ್ಹ ಎಂದು ...

news

ಅತೃಪ್ತ ನಾಯಕ ಈಶ್ವರಪ್ಪಗೆ ಯಡಿಯೂರಪ್ಪ ಭರ್ಜರಿ ಟಾಂಗ್

ಮೈಸೂರು: ನಾಳೆ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಡೆಯಲಿರುವ ವಿವಿಧಗೋಷ್ಠಿಗಳಲ್ಲಿ ಈಶ್ವರಪ್ಪಗೆ ...

Widgets Magazine