Widgets Magazine
Widgets Magazine

ರೆಡ್ಡಿ, ಡಿಕೆಶಿ ಪ್ರಕರಣಗಳನ್ನ ವಿಚಾರಣೆ ನಡೆಸುವುದಿಲ್ಲ – ಲೋಕಾಯುಕ್ತ

ಭಾನುವಾರ, 5 ಫೆಬ್ರವರಿ 2017 (11:34 IST)

Widgets Magazine

ಸಚಿವ ಡಿ.ಕೆ. ಶಿವಕುಮಾರ್ ಮತ್ತು ಗಣಿ ಧಣಿ ಜನಾರ್ದನರೆಡ್ಡಿ ಪ್ರಕರಣಗಳು ನನ್ನ ಬಳಿಗೆ ಬಂದರೆ ಅವುಗಳನ್ನ ನಾನು ವಿಚಾರಣೆ ನಡೆಸುವುದಿಲ್ಲ. ಬೇರೆಯವರು ಅವುಗಳನ್ನು ವಿಚಾರಣೆ ನಡೆಸಲು ಅನುವಾಗುವಂತೆ ಲೋಕಾ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ. ಈ ಪ್ರಕರಣಗಳನ್ನ ನಾನು ವಿಚಾರಣೆ ನಡೆಸಿದರೆ ಅನುಮಾನಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.


ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್`ಗಳಲ್ಲಿ ಹಲವು ಪ್ರಕಣಗಳಲ್ಲಿ ರಾಜಕಾರಣಿಗಳ ಪರ ವಾದಿಸಿದ್ದೇನೆ. ಹೀಗಾಗಿ, ಈಗ ಅವರ ಪ್ರಕರಣಗಳನ್ನ ವಿಚಾರಣೆ ನಡೆಸಿದರೆ ಅನುಮಾನ ಮೂಡುವುದು ಸಹಜ. ಹೀಗಾಗಿ, ಬೇರೆಯವರಿಗೆ ವಿಚಾರಣೆಗೆ ವಹಿಸಲು ಲೋಕಾಯುಕ್ತರಿಗೆ ಅಧಿಕಾರ ನೀಡುವಂತೆ ತಿದ್ದುಪಡಿ ತರಲು ಕೋರುತ್ತೇನೆಂದು ಅವರು ಹೇಳಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ತಾಳಿಕಟ್ಟಬೇಕೆನ್ನುವಾಗ ಹೃದಯಘಾತದಿಂದ ಸಾವನ್ನಪ್ಪಿದ ವರ

ಮದುವೆ ಮಹೂರ್ತಕ್ಕೆ ತಯಾರಾಗುತ್ತಿದ್ದ ವರ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ...

news

ಎಟಿಎಂ ದಾಳಿಕೋರ ಬೆಂಗಳೂರು ಪೊಲೀಸರ ವಶಕ್ಕೆ ಸಿಗುವುದು ಡೌಟು

ಬರೊಬ್ಬರಿ ಮೂರು ವರ್ಷಗಳ ಬಳಿಕ ಆಂಧ್ರದ ಚಿತ್ತೂರಿನಲ್ಲಿ ಸಿಕ್ಕಿ ಬಿದ್ದಿರುವ ಎಟಿಎಂ ದಾಳಿಕೋರ ಮಧುಕರ್ ...

news

ಎಐಡಿಎಂಕೆ ನಿರ್ಣಾಯಕ ಸಭೆ; ಪನ್ನೀರ್ ಸ್ಥಾನಕ್ಕೇರುತ್ತಾರಾ ಶಶಿಕಲಾ?

ಇಂದು ಎಐಡಿಎಂಕೆ ಪಕ್ಷದ ನಿರ್ಣಾಯಕ ಸಭೆ ನಡೆಯಲಿದ್ದು, ಪನ್ನೀರ್ ಸೆಲ್ವಂ ಅವರ ಸ್ಥಾನಕ್ಕೆ ಶಶಿಕಲಾ ...

news

ಎಟಿಎಂ ಹಲ್ಲೆ ಪ್ರಕರಣ: ಆರೋಪಿಯ ಬಂಧನದ ಮಾಹಿತಿ ಇಲ್ಲ ಎಂದ ಪೊಲೀಸ್ ಆಯುಕ್ತ

ಎಟಿಎಂನಲ್ಲಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾರನ್ನು ...

Widgets Magazine Widgets Magazine Widgets Magazine