ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಮೃತದೇಹ ಪತ್ತೆ

ಲಕ್ನೋ:, ಬುಧವಾರ, 17 ಮೇ 2017 (13:15 IST)

Widgets Magazine

ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರ ಮೃತದೇಹ ರಸ್ತೆಯಲ್ಲಿ ಪತ್ತೆಯಾಗಿದೆ
 
ನಾಲ್ಕು ವಾರಗಳ ರಜೆಯ ಮೇಲೆ ಸ್ವಂತ ಊರಿಗೆ ತೆರಳಿದ್ದ ತಿವಾರಿ, ಲಕ್ನೋದ ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಂಡಿದ್ದರು. ರಸ್ತೆಯ ಮೇಲೆ ತೆರಳುವಾಗ ಕುಸಿದು ಬಿದ್ದಿರಬಹುದು ಅಥವಾ ಯಾವುದೋ ವಾಹನ ಡಿಕ್ಕಿಯಾಗಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ.
 
ಅನುರಾಗ್ ತಿವಾರಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನು ನಿಖರವಾದ ವರದಿ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
 
ಅನುರಾಗ್ ತಿವಾರಿ ಅತ್ಯಂತ ದಕ್ಷ ಅಧಿಕಾರಿಯಾಗಿದ್ದು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನ ಸೇವೆ ಮಾಡಿದ್ದಾರೆ. ಅವರ ಸಾವಿಗೆ ಶೃದ್ಧಾಂಜಲಿ ಅರ್ಪಿಸುತ್ತೇವೆ. ಇನ್ನು ಹೆಚ್ಚಿನ ಮಾಹಿತಿ ಲಭಿಸಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಾನು ಯಡಿಯೂರಪ್ಪ ಎರಡು ದೇಹ, ಒಂದೇ ಜೀವ: ಈಶ್ವರಪ್ಪ

ನಾನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎರಡು ದೇಹ, ಒಂದೇ ಜೀವವಿದ್ದಂತೆ ಎಂದು ...

news

ಆಂಜನೇಯ ಸ್ವಾಮಿ ದರ್ಶನಕ್ಕೆ ಬಂದವರಿಗೆ ಕಾದಿತ್ತು ಶಾಕ್!

ಬಾಗಲಕೋಟೆ: ದೇವರು ಎಲ್ಲರಿಗೂ ಸಮಾನನಲ್ಲವೇ? ಅವನಿಗೆ ಮನುಷ್ಯ, ಪ್ರಾಣಿ ಎಂಬ ಬೇಧವಿದೆಯೇ? ಹಾಗಾಗಿ ...

news

ತಿರುಪತಿಯಲ್ಲಿ ದೇವೇಗೌಡರ ಹುಟ್ಟುಹಬ್ಬ

ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಇಂದು ತಿರುಪತಿಗೆ ತೆರಳಿದ್ದಾರೆ. ...

news

ಉತ್ತರ ಪ್ರದೇಶದಲ್ಲಿ ಭಾರೀ ದರೋಡೆ: ಸಿಎಂ ಯೋಗಿ ಕೆಂಡಾಮಂಡಲ

ಲಕ್ನೋ: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹಿಂದೆಂದಿಗಿಂತಲೂ ಬಿಗಿಗೊಳಿಸಿದ್ದೇನೆಂಬ ...

Widgets Magazine