ಸಿದ್ದರಾಮಯ್ಯ ಮುತ್ಸದ್ದಿಯಾಗಿದ್ದರೆ ಮಹಾದಾಯಿಗೆ ಪರಿಹಾರ ರೂಪಿಸಬಹುದಿತ್ತು– ಶೆಟ್ಟರ್

ಬೆಂಗಳೂರು, ಗುರುವಾರ, 28 ಡಿಸೆಂಬರ್ 2017 (15:04 IST)

ಮುಖ್ಯಮಂತ್ರಿ ಅವರು ಮುತ್ಸದ್ದಿಯಾಗಿದ್ದರೆ ಮಹಾದಾಯಿ ಸಮಸ್ಯೆಗೆ ಪರಿಹಾರ ರೂಪಿಸಬಹುದಿತ್ತು ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದ್ದಾರೆ.
 
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಹಾದಾಯಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಡಿಯೂರಪ್ಪ ಅವರನ್ನು ಕರೆದುಕೊಂಡು ಪರಿಹಾರ ರೂಪಿಸಬಹುದಿತ್ತು. ಗೋವಾ ಮುಖ್ಯಮಂತ್ರಿಯ ಪರಿಕ್ಕರ ಅವರ ಪತ್ರವನ್ನು ಬಳಸಬಹುದಿತ್ತು ಎಂದಿದ್ದಾರೆ.
 
ಮಹಾದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿಯನ್ನು ನಾವು ಒಪ್ಪಿಸಿದ್ದೇವೆ. ಈಗ ಗೋವಾ ಕಾಂಗ್ರೆಸ್ಸಿಗರನ್ನು ಒಪ್ಪಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಲಸ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಾದಾಯಿ ನೀರು ಬಿಡಲು ಒಂದು ಫೋನ್ ಮಾಡೋಕೆ ಆಗದವರು ಏನ್ ಪ್ರಧಾನಮಂತ್ರಿ– ಜಿ.ಪರಮೇಶ್ವರ್

ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರಿಗೆ ಒಂದು ಫೋನ್ ಮಾಡಿ ನೀರು ಬಿಡಿ ಅಂದಿದ್ದರೆ ನೀರು ಬಿಡುತ್ತಿದ್ದರು. ...

news

ಕರ್ನಾಟಕಕ್ಕೆ ಮೂಗು ಹಿಡಿದು ಪಾಠ ಕಲಿಸಿ ಎಂದು ಪತ್ರ ಬರೆದವರು ಯಾರು ಗೊತ್ತಾ…?

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬೇಡಿ ಎಂದು ...

news

ವೇದಿಕೆ ಮೇಲೆ ಜನಾರ್ದನ್ ಪೂಜಾರಿ ಅತ್ತಿದ್ದು ಯಾಕೆ ಗೊತ್ತಾ...?

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ್ ಪೂಜಾರಿ ಅವರಿಗೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ...

news

ಸಚಿವ ಅನಂತ್ ಕುಮಾರ್ ಹೆಗಡೆ ಕ್ಷಮೆಯಾಚನೆ

ಬೆಂಗಳೂರು: ಸಂವಿಧಾನ ಬದಲಾವಣೆಗಾಗಿ ನಾವು ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ...

Widgets Magazine