ಇದರಲ್ಲಿ ಇನ್ನಷ್ಟು ಓದಿ :
ನಮ್ಮನ್ನು ಗೆಲ್ಲಿಸದಿದ್ರೆ ಅಭಿವೃದ್ಧಿ ಆಗಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ನಮ್ಮನ್ನು ಗೆಲ್ಲಿಸದಿದ್ರೆ ಅಭಿವೃದ್ಧಿ ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುಂಡ್ಲುಪೇಟೆ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಬೇರೆಯವರು ಗೆದ್ದರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ್ ಪ್ರಸಾದ್ ಪದವೀಧರರು ನನಗಿಂತ ಹೆಚ್ಚಿಗೆ ಓದಿದವರು. ಗ್ರಾಮೀಣ ಜೀವನದ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿದ್ದಾರೆ. ಅಂತಹ ಅಭ್ಯರ್ಥಿಯನ್ನು ಗೆಲ್ಲಿಸಿದಲ್ಲಿ ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ ಎಂದರು.
ಇಂತಹ ಅಭ್ಯರ್ಥಿ ಗೆಲ್ಲಬೇಕೋ ಅಥವಾ ಬೇಡವೋ ಎಂದು ನೆರೆದಿದ್ದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿ ಅವರಿಂದಲೇ ಉತ್ತರ ಪಡೆದುಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
|
|
ಸಂಬಂಧಿಸಿದ ಸುದ್ದಿ
- ಬಿಜೆಪಿಯವರದ್ದು ಅಧಿಕಾರವಿದ್ದಾಗ 1 ನಾಲಿಗೆ, ಇಲ್ಲದಾಗ 1 ನಾಲಿಗೆ: ಸಿಎಂ ಕಿಡಿ
- ನಮ್ಮ ತಂಟೆಗೆ ಬರಬೇಡಿ, ಸರಿ ಇರಲ್ಲ: ಅಬ್ಬರಿಸಿದ ಡಿ.ಕೆ.ಶಿವಕುಮಾರ್
- ಗುಂಡ್ಲುಪೇಟೆ ಕ್ಷೇತ್ರಕ್ಕೆ ಕನಕಪುರ ಗೂಂಡಾಗಳು ಬಂದಿದ್ದಾರೆ: ತೇಜಸ್ವಿನಿ ರಮೇಶ್
- ಪಾಕಿಸ್ತಾನ, ಸಿದ್ರಾಮಯ್ಯ ಮಾತ್ರ ಮೋದಿ ನಾಯಕತ್ವ ಒಪ್ಪಿಕೊಂಡಿಲ್ಲ: ಈಶ್ವರಪ್ಪ
- ಹೈಕಮಾಂಡ್ ಒಪ್ಪಿದರೆ ದಲಿತ ನಾಯಕರೇ ಸಿಎಂ: ಎಚ್. ಆಂಜನೇಯ