ಬಿಬಿಎಂಪಿ ಆಸ್ತಿ ಆಕ್ರಮವಾಗಿ ಅಡವು; ಗರುಡಾಮಾಲ್ ಮಾಲೀಕರ ವಿರುದ್ಧ ದೂರು ದಾಖಲು

ಬೆಂಗಳೂರು, ಶುಕ್ರವಾರ, 23 ಫೆಬ್ರವರಿ 2018 (11:40 IST)

Widgets Magazine

ಬೆಂಗಳೂರು: ಬಿಬಿಎಂಪಿ ಆಸ್ತಿ ಆಕ್ರಮವಾಗಿ ಅಡವಿಟ್ಟಿರುವ ಆರೋಪದ ಹಿನ್ನೆಲೆ ಗರುಡಾಮಾಲ್ ನ ಮಾಲೀಕನಾಗಿರುವ ಉದಯ್ ಗರುಡಾಚಾರ್ ವಿರುದ್ಧ ಭ್ರಷ್ಟಾಚಾರ ವಿರೋಧಿ ವೇದಿಕೆಯಿಂದ ಎಸಿಬಿಯಲ್ಲಿ ದೂರು ದಾಖಲಿಸಲಾಗಿದೆ.



ಉದಯ್ ಗರುಡಾಚಾರ್ ವಿರುದ್ಧ ಭ್ರಷ್ಟಾಚಾರ ವೇದಿಕೆ ಕಾರ್ಯದರ್ಶಿ ಶ್ರೀನಿವಾಸ್ ಅವರು ದೂರು ದಾಖಲಿಸಿದ್ದಾರೆ. ಗುರುಡಾ ಮಾಲ್ ನಿರ್ಮಾಣವಾಗಿರುವ ಸ್ಥಳ ಬಿಬಿಎಂಪಿ ಆಸ್ತಿ. ಇದನ್ನು ಬಿಬಿಎಂಪಿಯಿಂದ 30 ವರ್ಷ ಗರುಡಾ ಸಂಸ್ಥೆ ಗುತ್ತಿಗೆ ಪಡೆದಿದೆ. ಪಾಲಿಕೆಯ ಸ್ವತ್ತನ್ನು 100 ಕೋಟಿ ರೂಪಾಯಿಗೆ ಬ್ಯಾಂಕ್ ಗೆ ಅಡವಿಡಲಾಗಿದೆ ಎಂದು ಆರೋಪಿಸಲಾಗಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇಲ್ಯಾಸ್‌ ಕೊಲೆ ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು: ಉಳ್ಳಾಲ ಟಾರ್ಗೆಟ್‌ ಗ್ರೂಪ್‌ನ ಇಲ್ಯಾಸ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಉಳ್ಳಾಲ ಧರ್ಮನಗರ ...

news

ಶಾಲಿನಿ ರಜನೀಶ್ ವಿರುದ್ಧ ಸಿಎಂ ಗೆ ದೂರು ನೀಡಲು ತನ್ವೀರ್ ಸೇಠ್ ಚಿಂತನೆ

ಬೆಂಗಳೂರು : ಮಕ್ಕಳ, ಪೋಷಕರ ಮಾಹಿತಿ ಖಾಸಗಿ ಸಂಸ್ಥೆಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಇಲಾಖೆಯ ...

news

ಮೊಹಮ್ಮದ್ ಹ್ಯಾರಿಸ್ ಅವರ ಜಾಮೀನು ಅರ್ಜಿಯಲ್ಲಿ ಏನೇನಿದೆ ಗೊತ್ತಾ...?

ಬೆಂಗಳೂರು : ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಅವರ ...

news

ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದ ಕಾಂಗ್ರೆಸ್ ಮುಖಂಡನ ಬಂಧನ

ಬೆಂಗಳೂರು: ಹೊರಮಾವು ಬಿಬಿಎಂಪಿ ಕಚೇರಿಗೆ ಬಂದು ರದ್ದಾಂತ ಎಬ್ಬಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ...

Widgets Magazine