Widgets Magazine

ಹೈಫೈ ಕೊಕೈನ್ ಮಾರಾಟ: ಇಬ್ಬರು ನೈಜೀರಿಯನ್ಸ್ ಅರೆಸ್ಟ್

ಬೆಂಗಳೂರು, ಶುಕ್ರವಾರ, 3 ನವೆಂಬರ್ 2017 (12:23 IST)

Widgets Magazine

ಬೆಂಗಳೂರು: ನಗರದಲ್ಲಿ ಹೈಫೈ ಆಗಿ ಕೊಕೈನ್ ಮಾದಕ ವಸ್ತು ದಂಧೆ ನಡೆಸ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


ನೈಜೀರಿಯಾ ಪ್ರಜೆ ಅಚ್ಚಿನುಕ್ಕೆ ನೈಫರ್,  ಸಯ್ಯದ್ ಆಸೀಫ್ ನನ್ನು ಜೆಪಿ ನಗರ ಪೊಲೀಸರಿಂದ ಬಂಧಿಸಿದ್ದಾರೆ.

ಆರೋಪಿಗಳು ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಕೊಕೈನ್ ಆನ್ ಲೈನ್ ಮೂಲಕ ಕೊಕೈನ್ ಆರ್ಡರ್ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರಿಂದ ಒಂದು ಫಾರ್ಚೂನ್ ಕಾರು, ಬೈಕ್, 6.5 ಗ್ರಾಂ ಕೊಕೈನ್ ವಶಪಡಿಸಿಕೊಂಡಿದ್ದಾರೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಶೀಕರಣ ಮಾಡಿಕೊಂಡು ಟೆಕ್ವಾಂಡೋ ತರಬೇತುದಾರಳ ಮೇಲೆ ರೇಪ್..?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತ್ಯಾಚಾರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಅಮರ್ ಜ್ಯೋತಿ ...

news

ವೈದ್ಯರಿಲ್ಲದೇ ರೋಗಿಗಳ ಪರದಾಟ ಕೇಳೋರೇ ಇಲ್ಲ

ಬೆಂಗಳೂರು: ಖಾಸಗಿ ಆಸ್ಪತ್ರೆ ವಿದೇಯಕಕ್ಕೆ ತಿದ್ದುಪಡಿ ತರಲು ಹೊರಟಿರುವ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ...

news

ನಿರ್ಭಯಾ ರೇಪ್ ಸಂತ್ರಸ್ತೆಯ ಸಹೋದರ ಹೀಗಾಗುವುದಕ್ಕೆ ರಾಹುಲ್ ಗಾಂಧಿಯೇ ಕಾರಣವಂತೆ!

ನವದೆಹಲಿ: ದೆಹಲಿಯಲ್ಲಿ ಗ್ಯಾಂಗ್ ರೇಪ್ ಗೊಳಗಾಗಿದ್ದ ಸಂತ್ರಸ್ತೆ ನಿರ್ಭಯಾ ಪ್ರಕರಣ ಯಾರು ತಾನೇ ಮರೆಯಲು ...

news

ಪರಿವರ್ತನಾ ಯಾತ್ರೆ ರಥದ ಬಗ್ಗೆ ನಿಮಗೆಷ್ಟು ಗೊತ್ತು…?

ಬೆಂಗಳೂರು: ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ...

Widgets Magazine Widgets Magazine