60 ವರ್ಷಗಳಲ್ಲಿ ದೇವೇಗೌಡ್ರಿಗೆ ಕಾರ್ತಕರ್ತರೇ ಸಿಗಲಿಲ್ವಾ ಎಂದು ಕಾಲೆಳೆದ ಮುಖಂಡ

ಶಿವಮೊಗ್ಗ, ಶುಕ್ರವಾರ, 15 ಮಾರ್ಚ್ 2019 (20:42 IST)

ಹೆಚ್.ಡಿ.ದೇವೆಗೌಡರು ಮೂರನೇ ತಲೆಮಾರಿಗೆ ಪ್ರವೇಶ ಮಾಡಿಸಿದ್ದಾರೆ. ನಿಮ್ಮ ಮೊಮ್ಮಗನೇ ಸಿಗಬೇಕಾಯ್ತಾ...!? ಮೊನ್ನೆ 60 ವರ್ಷದ ರಾಜಕೀಯಕ್ಕೆ ಕಣ್ಣೀರು ಹಾಕಿದ್ದಾರೆ. ಈ 60 ವರ್ಷದಲ್ಲಿ ಯಾರು ಕಾರ್ಯಕರ್ತರು ಸಿಗಲಿಲ್ವಾ ಎಂದು ಬಿಜೆಪಿ ಮುಖಂಡ ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದು, ದೇವೇಗೌಡ್ರು ತಮ್ಮ ಅವಧಿಯಲ್ಲಿ ಎಷ್ಟು ದಿನ ಸದನದಲ್ಲಿ ಭಾಗವಹಿಸಿದ್ದೀರಿ. ತಮ್ಮ ಮಗ ಕುಮಾರಸ್ವಾಮಿ ಕೂಡ ಸಂಸದರಾಗಿದ್ದರು, ಅವರೆಷ್ಟು ದಿನ ಸದನದಲ್ಲಿ ಹಾಜರಾಗಿದ್ದರು ಎಂದು ಪ್ರಶ್ನೆ ಮಾಡಿದ್ರು.

ಕಾವೇರಿ, ಕೃಷ್ಣಗೆ ಬಂದು ಮುಖ ತೋರಿಸಿ ಹೋದವರು ತಾವೇನು ಮಾಡಿದ್ದೀರಿ? ಇನ್ನೂ ಈಗ ತಾನೆ ಸಂಸತ್ ಗೆ ಕಾಲಿಟ್ಟಿರುವ ರಾಘವೇಂದ್ರ, ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ತಮಗೆ ಪ್ರಶ್ನಿಸಲು ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.
ತಮ್ಮ ಮಕ್ಕಳು ಮಾತ್ರ ಮಕ್ಕಳು ಬೇರೆಯವರೆಲ್ಲಾ ಅನಾಥರಾ ಎಂದು ಪ್ರಶ್ನೆ ಮಾಡಿದ್ರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ ಎಂದ ಸಚಿವ

ಉಮೇಶ್ ಜಾಧವ್ ಪಕ್ಷ ಬಿಟ್ಟಿರೋದ್ರಲ್ಲಿ ನಾನು ಆರೋಪಿ ನಂಬರ್ ಒನ್ ಆಗಿದ್ದೇನೆ. ಹೀಗಂತ ಸಚಿವರೊಬ್ಬರು ...

news

ನಿಖಿಲ್ ಕೈ ಹಿಡಿದು ದೀಪ ಬೆಳಗಿ ಸಾರಿದ್ರು ಒಗ್ಗಟ್ಟಿನ ಸಂದೇಶ

ಚುನಾವಣೆ ಕಣದಲ್ಲಿ ಇದೀಗ ಒಗ್ಗಟ್ಟಿನ ಮಂತ್ರ ಸಾರಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ.

news

ಯುವತಿಯರಲ್ಲಿ ಉದ್ರೇಕ ಬರಿಸಲು ಇಲ್ಲಿ ಟಚ್ ಮಾಡಿ

ಲೈಂಗಿಕ ಕ್ರಿಯೆಗೂ ಮುನ್ನ ಫೋರ್ ಪ್ಲೇ ಮಾಡೋವಾಗ ಮಹಿಳೆಯರ ಕೆಲವೊಂದು ಅಂಗಗಳು ಸೂಕ್ಷ್ಮ ಸಂವೇದನೆಯನ್ನು ...

news

ಪತಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ಇಬ್ಬರು ಬಾಯ್‌ಫ್ರೆಂಡ್ಸ್

ಪತಿ ಮನೆಯಿಂದ ಉದ್ಯೋಗಕ್ಕಾಗಿ ತೆರಳಿದ ಕೂಡಲೇ ಪತ್ನಿ ತನ್ನ ಇಬ್ಬರು ಬಾಯ್‌ಫ್ರೆಂಡ್‌ಗೆ ಕರೆ ಮಾಡಿ ಮನೆಯಲ್ಲಿ ...

Widgets Magazine