ಮ್ಯಾಟ್ರಿಮೋನಿಯಲ್ಲಿ ಯುವತಿಯಿಂದ ವಂಚನೆ, 3.45 ಲಕ್ಷ ಕಳೆದುಕೊಂಡು ಖಾಸಗಿ ಉದ್ಯೋಗಿ

ಬೆಂಗಳೂರು, ಬುಧವಾರ, 24 ಜನವರಿ 2018 (10:40 IST)

ಮ್ಯಾಟ್ರಿಮೋನಿ ವೆಬ್​ಸೈಟ್​ವೊಂದರಲ್ಲಿ ಪರಿಚಯವಾಗಿದ್ದ ಯುವತಿ ಖಾಸಗಿ ಕಂಪನಿಯ ಉದ್ಯೋಗಿಗೆ ಬರೋಬ್ಬರಿ 3.45 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ.
 
ಮ್ಯಾಟ್ರಿಮೋನಿ ವೆಬ್​ಸೈಟ್​ನಲ್ಲಿ ಪರಿಚಯವಾದ ಶಿಲ್ಪಾ ಎಂಬ ಯುವತಿ ಧನಂಜಯ್​ಗೆ ವಂಚನೆ ಮಾಡಿದ್ದಾಳೆ. ನ್ಯಾಯಕ್ಕಾಗಿ ಧನಂಜಯ್ ಗಿರಿನಗರ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾನೆ.
 
ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಸಹೋದರಿನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕಿದೆ ಎಂದು ಹಣ ನೀಡುವಂತೆ ಯುವತಿ ಬೇಡಿಕೆಯಿ‌ಟ್ಟಿದ್ದಾಳೆ.
 
ಇದನ್ನು ನಂಬಿದ ಧನಂಜಯ್ 3.45 ಲಕ್ಷ ಹಣವನ್ನು ಶಿಲ್ಪಾ ಅವರ ಖಾತೆಗೆ ವರ್ಗಾಯಿಸಿದ್ದಾನೆ. ಹಣ ಪಡೆದ ಕೆಲ ದಿನಗಳ ಬಳಿಕ ಯುವತಿ ಮೊಬೈಲ್ ಸ್ವಿಚ್‌ ಆಪ್‌ ಮಾಡಿ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಧನಂಜಯ್ ವಿವರಿಸಿದ್ದಾನೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವರ್ಗಾವಣೆಯಲ್ಲಿ ಆಯೋಗ ಮೂಗು ತೂರಿಸಬಾರದು– ಸಿದ್ದರಾಮಯ್ಯ

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಲ್ಲಿ ಚುನಾವಣೆಯ ಆಯೋಗ ಮೂಗು ತೂರಿಸಬಾರದು ಎಂದು ...

news

ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಿ ಎಂದು ವಿದ್ಯಾರ್ಥಿನಿಯರನ್ನು ಕೇಳಿದ ಪ್ರಾಚಾರ್ಯ

ವಿದ್ಯಾರ್ಥಿನಿಯರ ಮೈ–ಕೈ ಮುಟ್ಟಿ ಮಾತನಾಡಿಸುವ ಪ್ರಾಚಾರ್ಯರೊಬ್ಬರು ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತೀರಿ ...

news

ನೃತ್ಯ ಮಾಡಿ 5 ರೂ. ಸಂಪಾದನೆ ಮಾಡಿದ ಸಿಎಂ ಸಿದ್ದರಾಮಯ್ಯ!

ಮೈಸೂರು: ಸಿಎಂ ಸಿದ್ದರಾಮಯ್ಯ ಸದಾ ಗಂಭೀರ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅವಕಾಶ ಸಿಕ್ಕಾಗಲೆಲ್ಲಾ ...

news

ಪ್ರೀತಿ ನಿರಾಕರಿಸಿದವಳ ತಂಗಿಯನ್ನು ಮದುವೆಯಾದವನಿಂದ ಕಿರುಕುಳ

ಅಕ್ಕ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯ ತಂಗಿಯನ್ನು ಮದುವೆಯಾಗಿರುವ ವ್ಯಕ್ತಿ ಪತ್ನಿಗೆ ಕಿರುಕುಳ ನೀಡುವ ...

Widgets Magazine
Widgets Magazine