ಲೈಂಗಿಕ ಕ್ರಿಯೆಯ ವೇಳೆ ಖಾಸಗಿ ಅಂಗಗಳಿಗೆ ಆಲೀವ್ ಆಯಿಲ್ ಬಳಸಿದರೆ ಸುರಕ್ಷಿತವೇ?

ಬೆಂಗಳೂರು, ಭಾನುವಾರ, 14 ಏಪ್ರಿಲ್ 2019 (13:37 IST)

ಬೆಂಗಳೂರು : ಪ್ರಶ್ನೆ: ನನಗೆ 52 ವರ್ಷ. ನನ್ನ ಪತ್ನಿಗೂ ಇಷ್ಟೇ ವರ್ಷ. ಮೈಥುನ ವೇಳೆ ನೋವು ಕಡಿಮೆ ಮಾಡುವುದಕ್ಕಾಗಿ ನನ್ನ ಪತ್ನಿ ಮೈಥುನಕ್ಕಿಂತ ಮುಂಚೆ ತನ್ನ ಯೋನಿಗೆ Lox jelly ಬಳಸುತ್ತಾಳೆ. ಮೃದುತ್ವಕ್ಕಾಗಿ ನಮ್ಮ ಖಾಸಗಿ ಅಂಗಗಳಿಗೆ ನಾವು ಆಲೀವ್ ಆಯಿಲ್ ಬಳಸುತ್ತಿದ್ದೇವೆ. ಆಲೀವ್ ಆಯಿಲ್ ಸುರಕ್ಷಿತವೇ ? ಸುರಕ್ಷಿತವಲ್ಲ ಅಂದಿದ್ದರೆ ಯಾವುದನ್ನು ಬಳಸಲಿ ?

 

ಆಯ್ಕೆ ನಿಮಗೆ ಬಿಟ್ಟಿದ್ದು. ಆದರೆ ನಿಮ್ಮ ಪತ್ನಿಗೆ ನೋವು ಆಗದಂತೆ ಮಾಡಲು ಮುಂಕೇಳಿ ಹೆಚ್ಚಿಸಿಕೊಳ್ಳಬೇಕು. ಮೈಥುನಕ್ಕಿಂತ ಮುಂಚೆ ಆಕೆಯನ್ನು ಲೈಂಗಿಕವಾಗಿ ಪ್ರಚೋದಿಸುವ ಕೆಲಸ ಮಾಡಿ. ಇದರಿಂದ ಆಕೆಗೆ ಮೈಥುನ ಸಮಯದಲ್ಲಿ ಹಿತ ಅನಿಸಬಹುದು. ಇಲ್ಲವೆಂದರೆ ಆಕೆ ನೋವು ಅನುಭವಿಸಬೇಕಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಸ್ಟ್ ಕಿಸ್ ಕೊಟ್ಟರೂ ವೀರ್ಯಾಣು ಹೊರ ಚೆಲ್ಲುತ್ತದೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನಾನು 26 ವರ್ಷದ ಯುವಕ. ಬೆಡ್ ನಲ್ಲಿ ನಾನು ಯಶಸ್ವಿಯಾಗಿಲ್ಲ ಅಂತ ನನ್ನ ಪ್ರಿಯತಮೆ ...

news

ಬಸ್ ನಲ್ಲಿ ತನ್ನೆದುರೆ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಗೆ ಬ್ರಿಟನ್ ಸಂಸತ್ ಸದಸ್ಯೆ ಮಾಡಿದ್ದೇನು ಗೊತ್ತಾ?

ಬ್ರಿಟನ್ : ಬಸ್ ಯೊಂದರಲ್ಲಿ ವ್ಯಕ್ತಿಯೊಬ್ಬ ಬ್ರಿಟನ್ ಸಂಸತ್ ಸದಸ್ಯೆ ಮುಂದೆ ಹಸ್ತಮೈಥುನ ಮಾಡಿಕೊಂಡ ಘಟನೆ ...

news

20 ವರ್ಷಗಳಿಂದ ಆಗದ್ದು ಈಗ ಆಗಿ ಬಿಟ್ಟಿದೆ…!

ಕಳೆದ ಎರಡು ದಶಕಗಳಿಂದ ಆಗದ್ದು ಈಗ ಖಾಲಿ ಆಗಿದೆ.

news

ಮಂಡ್ಯದಲ್ಲಿ ಖಾಸಗಿ ಬಸ್ ಸುಟ್ಟಿದ್ದು ಯಾರು?

ನಸುಕಿನ 5 ಗಂಟೆ ಸಮಯದಲ್ಲಿ ಖಾಸಗಿ ಬಸ್ ವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಹೊತ್ತಿ ಉರಿದ ಬಸ್ ಕರಕಲಾದರೂ ...

Widgets Magazine