ಬೆಂಗಳೂರು : ಪ್ರಶ್ನೆ : ನನಗೆ 58 ವರ್ಷ. ನನ್ನ ಈವರೆಗಿನ ನನ್ನ ಲೈಂಗಿಕ ಚಟುವಟಿಕೆ, ಸಾಮರ್ಥ್ಯ ಚೆನ್ನಾಗಿತ್ತು. ಆದರೆ ಕಳೆದ 10 ದಿನಗಳಿಂದ ಸಾಕಷ್ಟು ಮುಂಕೇಳಿ ಮಾಡಿದರೂ ನನಗೆ ಉದ್ರೇಕವಾಗುತ್ತಿಲ್ಲ. ವಾರದ ಹಿಂದೆ ನನಗೆ ವೈರಲ್ ಜ್ವರ ಬಂದಿತ್ತು. ಅದಕ್ಕೆ ಹೊಮಿಯೋಪತಿ ಔಷಧಿ ತೆಗೆದುಕೊಂಡಿದ್ದೆ. ಇದು ಕಾರಣವಿರಬಹುದೇ ? ಬೆಳಗ್ಗೆ ಕೂಡ ನನಗೆ ಉದ್ರೇಕವಾಗುತ್ತಿಲ್ಲ. ತುಂಬಾ ಹೊತ್ತು ಪ್ರಚೋದನೆಗೆ ಒಳಗಾದರೆ ಮಾತ್ರ ಹಸ್ತಮೈಥುನ ಮಾಡಲು ಸಾಧ್ಯವಾಗುತ್ತದೆ. ನನಗೆ ಪರಿಹಾರ