ಟಿಪ್ಪು ಸುಲ್ತಾನ್ ರಕ್ತ ಹಂಚಿಕೊಂಡಿ ಹುಟ್ಟಿರುವ ಸಿದ್ದರಾಮಯ್ಯ ಎಂದ ಈಶ್ವರಪ್ಪ

ಶಿವಮೊಗ್ಗ, ಶುಕ್ರವಾರ, 29 ಡಿಸೆಂಬರ್ 2017 (11:26 IST)

Widgets Magazine

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ರಕ್ತವನ್ನು ಹಂಚಿಕೊಂಡು ಹುಟ್ಟಿರಬಹುದು ಎಂದು ಪ್ರತಿ ಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದ್ದಾರೆ.


ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಉಡುಪಿಗೆ ಹೋಗಿಯೂ ಶ್ರೀಕೃಷ್ಣನ ದರ್ಶನ ಮಾಡದ ಟಿಪ್ಪು ಸುಲ್ತಾನ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ ಎಂದಿದ್ದಾರೆ


ಇತ್ತೀಚೆಗೆ ದೇವರ ಮೇಲೆ ಸಿದ್ದರಾಮಯ್ಯ ಅವರಿಗೆ ಭಕ್ತಿ ಬಂದಂತೆ ಕಾಣುತ್ತಿದೆ. ಆದರೆ, ಉಡುಪಿಗೆ ಭೇಟಿ ಕೊಟ್ಟ ಸಂದರ್ಭ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಲು ಆಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

 

ಗೋಡೆ ಒಡೆದು ಕಿಂಡಿಯ ಮೂಲಕ ಭಕ್ತನಿಗೆ ದರ್ಶನ ನೀಡಿದ ಕನಕದಾಸರ ರಕ್ತವನ್ನು ಹಂಚಿಕೊಂಡು ನಾನು ಹುಟ್ಟಿದವನು ಎಂದಿರುವ ಈಶ್ವರಪ್ಪ ಶ್ರೀ ಕೃಷ್ಣನ ದರ್ಶನ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪುಸುಲ್ತಾನ್ರಕ್ತ ಹಂಚಿಕೊಂಡು ಹುಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಈಶ್ವರಪ್ಪ ಸಿದ್ದರಾಮಯ್ಯ ಟಿಪ್ಪುಸುಲ್ತಾನ Eshwarappa Siddaramaiah Tipu Sulthana

Widgets Magazine

ಸುದ್ದಿಗಳು

news

ನಾಡಿನ ಕವಿ ಕುವೆಂಪು ಅವರಿಗೆ ಗೂಗಲ್ ಡೂಡಲ್ ಗೌರವ

ವಿಶ್ವಮಾನವ ಸಂದೇಶ ಸಾರಿದ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನ ಅಂಗವಾಗಿ ಗೂಗಲ್ ನಿಂದ ...

news

ಮುಖ್ಯಮಂತ್ರಿ ಭೇಟಿಗೆ ಬಂದ ಗಣ್ಯರು ದಂಡು, ಸಾಲುಗಟ್ಟಿ ನಿಂತಿರುವ ಜನ

ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲನೇ ಹಂತದ ರಾಜ್ಯ ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿದ್ದರಿಂದ ...

news

ಕುಲಭೂಷಣ್ ಜಾದವ್ ಗೆ ಮಾತ್ರವಲ್ಲ, ಸರಬಜಿತ್ ಕುಟುಂಬಕ್ಕೂ ಪಾಕಿಸ್ತಾನ ಹೀಗೇ ಮಾಡಿತ್ತು!

ನವದೆಹಲಿ: ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಭಾರತದ ನೌಕಾ ಪಡೆ ...

news

ಮುಸ್ಲಿಮರ ಓಟಿನಿಂದ ಗೆದ್ದೆ ಎಂದ ರಮಾನಾಥ್ ರೈಗೆ ಜಗ್ಗೇಶ್ ಕೊಟ್ಟ ತಿರುಗೇಟಿಗೆ ಅಭಿಮಾನಿಗಳ ಶಿಳ್ಳೆ!

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಸ್ಲಿಂ ಮತದಾರರ ಓಲೈಕೆಗೆ ಮುಂದಾಗಿರುವ ಸಚಿವ ರಮಾನಾಥ ರೈ ...

Widgets Magazine