ಇನ್ನು ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಪರ ವಕೀಲ ಮುಕುಲ್ ರೋಹ್ಟಗಿ ಮಂಡಿಸಿದ ವಾದವೇನು ಎಂಬುದನ್ನು ನೋಡುವುದಾದರೆ, ಪ್ರಸ್ತುತ ಸಮಯದಲ್ಲಿ 6,400 ಕ್ಯೂಸೆಕ್ ನೀರು ಬಿಡಬಹುದು.