ಐಟಿ ರೇಡ್: ಅಣ್ಣನ ಭೇಟಿಗೆ ಬಂದ ತಮ್ಮನ ತಡೆದ ಭದ್ರತಾ ಸಿಬ್ಬಂದಿ

ಬೆಂಗಳೂರು, ಶುಕ್ರವಾರ, 4 ಆಗಸ್ಟ್ 2017 (12:43 IST)

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಐಟಿ ಅಧಿಕಾರಿಗಳ ತಪಾಸಣೆ ಮುಂದುವರಿದಿದೆ. ಈ ನಡುವೆ ಸದಾಶಿವನ ನಗರದ ನಿವಾಸಕ್ಕೆ ಅಣ್ಣನ ಭೇಟಿಗೆ ಬಂದ ಸಹೋದರ ಡಿಕೆ ಸುರೇಶ್ ಅವರನ್ನು ಭದ್ರತಾ ಸಿಬ್ಬಂದಿ ತಡೆದ ಘಟನೆ ನಡೆದಿದೆ.



ತಮ್ಮ ಬೆಂಬಲಿಗರ ಜತೆ ಬಂದ ಡಿಕೆ ಸುರೇಶ್ ಅವರನ್ನು ಐಟಿ ತಪಾಸಣೆ ಮುಗಿಯುವವರೆಗೆ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಭದ್ರತಾ ಸಿಬ್ಬಂದಿ ತಡೆದರು. ಹೀಗಾಗಿ ಸುರೇಶ್ ಮತ್ತು ಬೆಂಬಲಿಗರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 
ಗಲಾಟೆಯಾಗುತ್ತಿದ್ದಂತೆ ಒಳಗಿದ್ದ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ನಂತರ ಐಟಿ ಅಧಿಕಾರಿಗಳು ಡಿಕೆ ಸುರೇಶ್ ಅವರನ್ನು ಒಳಗೆ ಬಿಡಲು ಒಪ್ಪಿಗೆ ನೀಡಿದರು. ಆದರೆ ಬೆಂಬಲಿಗರು ಹೊರಗೇ ಉಳಿದರು.
 
ಇದನ್ನೂ ಓದಿ..  ಲಂಕಾ ವಿರುದ್ಧ ಮತ್ತೊಮ್ಮೆ ಟೀಂ ಇಂಡಿಯಾ ರನ್ ರಾಶಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಡಿಕೆ ಸುರೇಶ್ ಡಿಕೆ ಶಿವಕುಮಾರ್ ಐಟಿ ರೇಡ್ ರಾಜ್ಯ ಸುದ್ದಿಗಳು Dk Shivakumar Dk Suresh It Raid State News

ಸುದ್ದಿಗಳು

news

ಐಟಿ ದಾಳಿ: ಸಚಿವ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಸತತ ಮೂರನೇ ದಿನದ ವಿಚಾರಣೆಯಿಂದಾಗಿ ಇಂಧನ ಖಾತೆ ಸಚಿವ ...

news

ಬಿಜೆಪಿ ನಾಯಕರ ವಿರುದ್ಧ ಮತ್ತೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ...

news

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ಸತತ ಎರಡು ದಿನದಿಂದ ಐಟಿ ಅಧಿಕಾರಿಗಳ ತಪಾಸಣೆಯಿಂದ ತೀವ್ರ ಒತ್ತಡಕ್ಕೊಳಗಾಗಿರುವ ಸಚಿವ ಡಿಕೆ ...

news

ಕಾಂಗ್ರೆಸ್ ಹಿಂದಿಕ್ಕಿ ಬಿಜೆಪಿ ಈಗ ನಂ.1

ನವದೆಹಲಿ: ರಾಜ್ಯಸಭೆಯಲ್ಲಿ ಇದುವರೆಗೆ ಅತೀ ದೊಡ್ಡ ಪಕ್ಷವೆಂಬ ಹೆಗ್ಗಳಿಕೆ ಹೊಂದಿದ್ದ ಕಾಂಗ್ರೆಸ್ ಇದೀಗ ಆ ...

Widgets Magazine