ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ ಜಂಟಿ ಸುದ್ದಿಗೋಷ್ಠಿಯನ್ನ ಬಿಜೆಪಿ ಕಚೇರಿಯಲ್ಲಿ ನಡೆಸಿದ್ರು.ಈ ವೇಳೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ನಿನ್ನೆ ಮುಖ್ಯಮಂತ್ರಿಗಳ ಅನ್ನ ಭಾಗ್ಯ 10 kg ಅಕ್ಕಿ ಕೊಡುವುದಕ್ಕೆ ಸಭೆ ಮಾಡಿತ್ತು .ರಾಜ್ಯದ ಬಡ ಜನತೆಗೆ 10 kg ಅಕ್ಕಿ ಕೊಡ್ತೇವಿ ಅಂತ ರಾಜ್ಯದ ಜನತೆಗೆ ಮೋಸ ಮಾಡ್ತಾಯಿದ್ದಾರೆ .ಮಾತು ತಪ್ಪಿದ ದೋಖಾ ಕಾರ್ಯಕ್ರಮ ರೈತರ, ಬಡವರ ಬಿಪಿಎಲ್ ಕಾಡ್೯ ದಾರರಿಂದ ಆಪಾದನೆಯಿಂದ ಪಾರಾಗಲು ರಾಜ್ಯ ಕಾರಣ ಮಾಡದತಾಯಿದ್ದಾರೆ .ಕೇಂದ್ರ ಸರಕಾರ ಪುಡ್ ಸೇಕ್ರೆಡ್ ಆಕ್ಟ್ ಪ್ರಕಾರ ರೆಷನ್ ಕೊಡ್ತಾ ಬಂದಿದೆ