ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್`ಗೆ ಜೆಡಿಎಸ್ ಬೆಂಬಲ

ಬೆಂಗಳೂರು, ಭಾನುವಾರ, 25 ಜೂನ್ 2017 (13:31 IST)

Widgets Magazine

ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್`ಗೆ ಜಾತ್ಯಾತೀತ ಜನತಾದಳ ಬೆಂಬಲ ಸೂಚಿಸಿದೆ. ಮೀರಾಕುಮಾರ್ ನಾಮಪತ್ರಕ್ಕೆ ಸೂಚಕರಾಗಿ ಕುಮಾರಸ್ವಾಮಿ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಕುಮಾರಸ್ವಾಮಿ ನಿವಾಸಕ್ಕೆ ತೆರಳಿದ್ದ ಎಐಸಿಸಿ ಕಾರ್ಯದರ್ಶಿಗಳು ಕುಮಾರಸ್ವಾಮಿ ಸಹಿ ಪಡೆದಿದ್ದಾರೆ. ಜುಲೈ 17ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ.


ಮೀರಾಕುಮಾರ್ ರಾಜಘಾಟ್`ನ ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಸ್ಮಾರಕದ ಬಳಿ ಪ್ರಾರ್ಥನೆ ಬಳಿಕ ಚುನಾವಣೆ ಅಖಾಡಕ್ಕೆ ಇಳಿಯಲಿದ್ದು,ನ್ನಲಾಗಿದೆ. ಜೂನ್ 28ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮಧ್ಯೆ, ವಿಪಕ್ಷಗಳ ಮುಖಂಡರ ಜೊತೆ ಮಾತುಕತೆ ನಡೆಸಲಿರುವ ಮೀರಾಕುಮಾರ್ ಬೆಂಬಲ ಕೋರಲಿದ್ದಾರೆ.

ಎನ್`ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಹಾರ ಮಾಜಿ ಗವರ್ನರ್ ಕೋವಿಂದ್ ನಾಮಪತ್ರ ಸಲ್ಲಿಸಿದ್ದಾರೆ. ಎನ್`ಡಿಎ ಅಭ್ಯರ್ಥಿಗೇ ಅಧಿಕ ಬೆಂಬಲವಿದ್ದು, ಅವರೇ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಂದಿ ಹೀಲ್ಸ್ ನಲ್ಲಿ ಜುಲೈ 1ರಿಂದ ಫೋರ್ ವೀಲರ್ ಗೆ ನಿಷೇಧ

ನಂದಿ ಹಿಲ್ಸ್ ನಲ್ಲಿ ಜುಲೈ 1ರಿಂದ ಫೋರ್ ವೀಲರ್ ಗೆ ಪ್ರವೇಶ ನಿಷೇಧಿಸಲಾಗಿದೆ.

news

ಅಮೆರಿಕ ತಲುಪಿದ ಪ್ರಧಾನಿ ಮೋದಿ: ಕೆಂಪು ಹಾಸಿನ ಸ್ವಾಗತ

ಎರಡು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ವಾಷಿಂಗ್ಟನ್ ನಲ್ಲಿ ರೆಡ್ ...

news

ಅಸ್ಸಾಂನಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣ

ಗುವಾಗಟಿ: ಅಸ್ಸಾಂನಲ್ಲಿ ಭೀಕರ ನೆರೆ ಹಾವಳಿಯಿಂದಾಗಿ 87,500 ಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ...

news

ಪಾಕಿಸ್ತಾನ ಗೆದ್ದಿದ್ದಕ್ಕೆ ಸಂಭ್ರಮಾಚರಣೆ ಮಾಡಿದ್ದ ಯುವಕನ ಪರ ವಕಾಲತ್ತು ವಹಿಸಲು ವಕೀಲರ ನಕಾರ

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಸೋತಾಗ ಹಲವು ಕಿಡಿಗೇಡಿಗಳು ಭಾರತದಲ್ಲೇ ಇದ್ದುಕೊಂಡು ...

Widgets Magazine