ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಜೋರಾಗಿತ್ತು. ಐದು ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹೆಚ್.ಆರ್. ಶ್ರೀನಾಥ್ ಅವರಿಂದ ಬಿ ಫಾರಂ ತೆಗೆದುಕೊಂಡ ಬಳಿಕ ನೇರವಾಗಿ ತಹಶೀಲ್ದಾರರ ಕಛೇರಿಯತ್ತ ಮುಖ ಮಾಡಿದರು.