ಇವಿಎಂ ದುರ್ಬಳಕೆಯ ಅನುಮಾನ ವ್ಯಕ್ತಪಡಿಸಿದ ಜೆಡಿಎಸ್

ಬೆಂಗಳೂರು, ಶನಿವಾರ, 13 ಜನವರಿ 2018 (07:34 IST)

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಳ್ಳಲಿದೆ ಎಂಬ ಆತಂಕ ಜೆಡಿಎಸ್ ಪಕ್ಷಕ್ಕೆ ಮೂಡಿದೆ.

ಇವಿಎಂ ದೋಷಪೂರಿತವಾಗಿವೆ ಎಂಬ ಕಾಂಗ್ರೆಸ್ ಪಕ್ಷದ ಅನುಮಾನ ಈಗ ಜೆಡಿಎಸ್ ಪಕ್ಷಕ್ಕೂ ತಾಕಿದ್ದು, ಜೆಡಿಎಸ್ ಪಕ್ಷ ಈ ಬಗ್ಗೆ ನ್ಯಾಯಾಲಯಕ್ಕೆ ಹೋಗಲು ಮುಂದಾಗಿದೆ.

ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ಅವರು, ಈಗಾಗಲೇ ಹಿರಿಯ ವಕೀಲರೊಂದಿಗೆ ಚರ್ಚೆ ಕೂಡ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್!

ದೆಹಲಿ : ಮಕ್ಕಳ ಪಾರ್ಕ್ ನ ಗಾರ್ಡ್ ರೂಂನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 6 ಮಂದಿ ಕಾಮುಕರು ಅತ್ಯಾಚಾರವೆಸಗಿದ ...

news

ವಿಜಯಪುರದಲ್ಲಿ ಬಾಯಿಗೆ ಬಟ್ಟೆ ತುರುಕಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸೆಗಿದ ಕಾಮುಕ

ವಿಜಯಪುರ : ವಿಜಯಪುರದಲ್ಲಿ ಅಪ್ರಾಪ್ತೆ ದಾನಮ್ಮ ನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಮಾಸುವ ಮೊದಲೆ ...

news

ಮಾಜಿ ಗೆಳತಿಗೆ ಬಲವಂತವಾಗಿ ಚುಂಬಿಸಿದ ಯುವಕ

ಮಾಜಿ ಗೆಳತಿಗೆ ಯುವನೊಬ್ಬ ಬಲವಂತವಾಗಿ ಚುಂಬಿಸಿರುವ ಘಟನೆ ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ...

news

ಹತ್ತು ರೂಪಾಯಿ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್

ಹತ್ತು ರೂಪಾಯಿ ಹಣದ ಆಸೆ ತೋರಿಸಿ ಏಳು ವರ್ಷದ ಬಾಲಕಿಯ ಮೇಲೆ ಪೊಲೀಸ್ ಪೇದೆ ಅತ್ಯಾಚಾರ ಎಸಗಿರುವ ಆಘಾತಕಾರಿ ...

Widgets Magazine
Widgets Magazine