ಎಚ್.ಡಿ. ಕುಮಾರಸ್ವಾಮಿ ಮೇಲೆ ನೋಟಿನ ದಾಳಿ

ಮಂಡ್ಯ, ಬುಧವಾರ, 19 ಏಪ್ರಿಲ್ 2017 (20:51 IST)

Widgets Magazine

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೇಲೆ ಕಾರ್ಯಕರ್ತನೊಬ್ಬ ನೋಟುಗಳ ಕಂತೆ ಕಂತೆಯನ್ನು ಎಸೆದು ಅಭಿಮಾನ ಮೆರೆದಿದ್ದಾನೆ.
 
ಜಿಲ್ಲೆಯ ಬೆಳ್ಳೂರು ಕ್ರಾಸ್‌ ಬಳಿ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಕೆಲವರು ಹಾರ ಹಾಕಿ ಅವರನ್ನು ಸ್ವಾಗತಿಸುತ್ತಿದ್ದರೆ ಕಾರ್ಯಕರ್ತನೊಬ್ಬ ಅವರ ಮೇಲೆ ನೋಟುಗಳ ಸುರಿಮಳೆಗೈದಿದ್ದಾನೆ.
 
ಇದರಿಂದ ಅಸಮಾಧಾನಗೊಂಡ ಕುಮಾರಸ್ವಾಮಿ ನೋಟುಗಳನ್ನು ಎಸೆಯದಂತೆ ತಾಕೀತು ಮಾಡಿದ್ದಾರೆ. ರಾಜ್ಯ ಭೀಕರ ಬರಗಾಲ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನೋಟು ಎಸೆಯುವ ವರ್ತನೆ ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸ್ವಾಭಿಮಾನದ ಕಿಚ್ಚು ಎಲ್ಲರಿಗಿಂತ ನನಗೆ ಹೆಚ್ಚು: ಸತೀಶ್ ಜಾರಕಿಹೊಳಿ

ಯಮಕನಮರಡಿ: ಸ್ವಾಭಿಮಾನದ ಕಿಚ್ಚು ಎಲ್ಲರಿಗಿಂತ ನನಗೆ ಹೆಚ್ಚಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ...

news

ಅಶ್ಲೀಲ ವೆಬ್‌ಸೈಟ್‌ನಲ್ಲಿ ಮೈಸೂರು ವಿವಿ ವಿದ್ಯಾರ್ಥಿನಿಯರ ಫೋಟೋ

ಮೈಸೂರು: ಅಶ್ಲೀಲ ವೆಬ್‌ಸೈಟ್‌ನಲ್ಲಿ ಮೈಸೂರು ವಿವಿ ವಿದ್ಯಾರ್ಥಿನಿಯರ ಫೋಟೋಗಳು ಪತ್ತೆಯಾಗಿದ್ದು, ...

news

ಭೀಕರ ಅಪಘಾತಕ್ಕೆ ಐವರ ದುರ್ಮರಣ

ಶಿವಮೊಗ್ಗ: ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಪ್ರಯಾಣಿಕರು ದುರ್ಮರಣ ...

news

ಇಂದು ಭೂಮಿಗೆ ಹತ್ತಿರದಿಂದ ಹಾದು ಹೋಗಲಿರುವ ದೊಡ್ಡ ಕ್ಷುದ್ರಗ್ರಹ : ನಾಸಾ

ಇಂದು ಭೂಮಿಗೆ ಹತ್ತಿರದಿಂದ ಹಾದು ಹೋಗಲಿರುವ ದೊಡ್ಡ ಕ್ಷುದ್ರಗ್ರಹ, ಚಂದ್ರನ ಎರಡರಷ್ಟು ಪ್ರತಿಬಿಂಬದಂತೆ ...

Widgets Magazine Widgets Magazine