ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರನ್ನು ಒಂದು ಮಾಡಿದ ನ್ಯಾಯಧೀಶರು

ಬೆಂಗಳೂರು, ಸೋಮವಾರ, 13 ಆಗಸ್ಟ್ 2018 (09:44 IST)

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಗರದ ನೂತನ ತಾಲೂಕು ಸಂಕೀರ್ಣ ಉದ್ಘಾಟನೆಗೆ ಬಂದಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕರ್ ಮಿಶ್ರಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಒಂದು ಮಾಡಿದ್ದಾರೆ.
 
ನ್ಯಾಯಾಲಯದಲ್ಲಿ ಏರ್ಪಡಿಸಿದ್ದ ವಿಶೇಷ ಲೋಕ ಅದಾಲತ್ ನಲ್ಲಿ ವಿಚ್ಛೇನದ ಬಯಸಿ ಅರ್ಜಿ ಸಲ್ಲಿಸಿದ್ದ ಜಗದೀಶ ಶೆಳಗಿ ಮತ್ತು ಪಾರ್ವತಿ ದಂಪತಿಯನ್ನು ಮಾತುಕತೆ ಮೂಲಕ ತಿಳಿಹೇಳಿ ನ್ಯಾಯಾಧೀಶರು ಪ್ರಕರಣ ಹಿಂಪಡೆದು ಮತ್ತೆ ಒಂದಾಗಿ ಬಾಳುವಂತೆ ಮಾಡಿದ್ದಾರೆ.
 
ಈ ದಂಪತಿಗೆ ನಾಲ್ವರಿ ಮಕ್ಕಳೂ ಇದ್ದರು. ಈ ವಿಚಾರಣೆ ಸಂದರ್ಭ ನ್ಯಾ. ದೀಪಕ್ ಮಿಶ್ರಾ ನಾಲ್ವರು ಮಕ್ಕಳನ್ನೂ ಕರೆಸಿ ದಂಪತಿಗೆ ಬುದ್ಧಿ ಹೇಳಿ ಒಂದಾಗಿ ಬಾಳಲು ಸಲಹೆ ಮಾಡಿದರು. ನ್ಯಾಯಾಧೀಶರ ಸಲಹೆಯಂತೆ ದಂಪತಿ ಪ್ರಕರಣ ಹಿಂಪಡೆದು ಮತ್ತೆ ಒಂದಾಗಿ ಬಾಳಲು ಒಪ್ಪಿಕೊಂಡರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ ಚಾಟರ್ಜಿ ನಿಧನ

ನವದೆಹಲಿ: ಲೋಕಸಭೆ ಮಾಜಿ ಸ್ಪೀಕರ್, ಸಿಪಿಎಂ ನಾಯಕ ಸೋಮನಾಥ ಚ್ಯಾಟರ್ಜಿ ಇಂದು ನಿಧನರಾಗಿದ್ದಾರೆ. ಅವರಿಗೆ 89 ...

news

ವಿಪಕ್ಷಗಳ ಮಹಾಘಟಬಂಧನಕ್ಕೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದು ಹೀಗೆ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಕೂಟಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಲು ವಿಪಕ್ಷಗಳು ...

news

ಮತ್ತೆ ಕಣ್ಣು ಹೊಡೆದ ರಾಹುಲ್ ಗಾಂಧಿ! ಈ ಬಾರಿ ಎಲ್ಲಿ ಗೊತ್ತಾ?!

ನವದೆಹಲಿ: ಸಂಸತ್ ಕಲಾಪದ ವೇಳೆ ಪ್ರಧಾನಿ ಮೋದಿಯನ್ನು ತಬ್ಬಿಕೊಂಡು ಬಳಿಕ ಕಣ್ಸನ್ನೆ ಮಾಡಿ ಸುದ್ದಿಯಾಗಿದ್ದ ...

news

ದ.ಕ. ಜಿಲ್ಲೆಯ ಶಾಲಾ ಮಕ್ಕಳಿಗೆ ರಜವೋ ರಜ

ಮಂಗಳೂರು: ಈ ಬಾರಿ ದಾಖಲೆಯ ಮಳೆ ಬಿದ್ದಿರುವುದರಿಂದ ದ.ಕ. ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಪದೇ ಪದೇ ರಜೆ ...

Widgets Magazine