ಇನ್ನೂ ಆರಂಭವಾಗದ ವಿಧಾನಸಭೆ ಕಲಾಪ: ಕಾರಣವೇನು ಗೊತ್ತಾ?!

ಬೆಂಗಳೂರು, ಶುಕ್ರವಾರ, 9 ಫೆಬ್ರವರಿ 2018 (11:20 IST)

ಬೆಂಗಳೂರು: ರಾಜ್ಯ ಸಾಮಾನ್ಯವಾಗಿ 11 ಗಂಟೆಗೆಲ್ಲಾ ಪ್ರಾರಂಭವಾಗುತ್ತದೆ. ಆದರೆ ಇಂದು ಮಾತ್ರ ಇನ್ನೂ ದಿನದ ಕಲಾಪ ಆರಂಭವಾಗಿಲ್ಲ.
 

ಅದಕ್ಕೆ ಕಾರಣ ಶಾಸಕರ ಗೈರು ಹಾಜರಿ. ಅಧಿವೇಶನ ಆರಂಭವಾಗಿ ಐದನೇ ದಿನಕ್ಕೆ ಕಾಲಿಟ್ಟರೂ ಇನ್ನೂ ಶಾಸಕರ ಪತ್ತೆಯಿಲ್ಲ. ಆರಂಭದ ದಿನದಲ್ಲೂ ಸದನದಲ್ಲಿ ಖಾಲಿ ಕುರ್ಚಿಗಳೇ ಎದ್ದು ಕಾಣುತ್ತಿವೆ.
 
ಕಲಾಪ ನಡೆಯಲು ಕನಿಷ್ಠ 24 ಶಾಸಕರಾದರೂ ಹಾಜರಿರಬೇಕು. ಆದರೆ ಸದಸ್ಯರ ಸಂಖ್ಯೆ 15 ರನ್ನೂ ದಾಟದ ಹಿನ್ನಲೆಯಲ್ಲಿ ಇಂದಿನ ಕಲಾಪ ಇನ್ನೂ ಆರಂಭವಾಗಿಲ್ಲ. ಜನರ ಸಮಸ್ಯೆಗಳಿಗೆ ಕಿವಿಯಾಗಬೇಕಾದ ಜನಪ್ರತಿನಿಧಿಗಳು ಸದನ ಕಲಾಪಗಳ ಬಗ್ಗೆ ಇಷ್ಟೊಂದು ಉದಾಸೀನ ಧೋರಣೆ ತೋರಿದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಧರ್ಮಗಳನ್ನು ಒಡೆಯಬೇಡಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯವನ್ನು ಬೇರ್ಪಡಿಸಬೇಡಿ-ಯು.ಟಿ ಖಾದರ್

ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರಾವಳಿ ...

news

ರಾಜ್ಯದಲ್ಲೂ ಗುಜರಾತ್ ಮಾದರಿಗೆ ಮುಂದಾದ ರಾಹುಲ್ ಗಾಂಧಿ

ಹೈದರಾಬಾದ ಕರ್ನಾಟಕದಲ್ಲಿ ಪ್ರವಾಸ ನಡೆಸಲು ಮುಂದಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯ ...

news

ಚುನಾವಣೆಗಾಗಿ ದೇವೇಗೌಡರು ತೆಗೆದುಕೊಂಡ ಮಹತ್ವದ ನಿರ್ಧಾರ ಏನು ಗೊತ್ತಾ...?

ಮಂಡ್ಯ : ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ...

news

ಶಾಸಕ ಹೆಚ್ ವೈ ಮೇಟಿ ಅವರ ವಿರುದ್ದ ಫೇಸ್‍ಬುಕ್‍ ಪೋಸ್ಟ್ ನಲ್ಲಿ ಈ ಯುವಕ ಹಾಕಿದ್ದೇನು ಗೊತ್ತಾ...?

ಬಾಗಲಕೋಟೆ : ಶಾಸಕ ಹೆಚ್ ವೈ ಮೇಟಿಯವರನ್ನು ಬಾಗಲಕೋಟೆಯ ಹರನಸಿಕಾರಿ ಕಾಲೋನಿಯಲ್ಲಿನ ಚರ್ಚ್ ನ ...

Widgets Magazine
Widgets Magazine