Widgets Magazine Widgets Magazine

ಸದನಕ್ಕೆ ಹಾಜರಾಗದಿದ್ರೆ ಶಾಸಕರು, ಸಚಿವರ ಮರ್ಯಾದೆ ಕಳೀತಾರೆ ಸ್ಪೀಕರ್!

Bangalore, ಬುಧವಾರ, 15 ಮಾರ್ಚ್ 2017 (08:55 IST)

Widgets Magazine

ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಗೈರು ಹಾಜರಾಗುವ ಶಾಸಕರು ಮತ್ತು ಸಚಿವರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಗೈರು ಹಾಜರಾದ ಸಚಿವರು, ಶಾಸಕರ ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಮರ್ಯಾದೆ ಕಳೀತಾರಂತೆ.


 
ಯಾರೆಲ್ಲಾ ಗೈರು ಹಾಜರಾಗುತ್ತಾರೋ ಅವರ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಐಡಿಯಾ ಮಾಡಿದ್ದಾರೆ ಸ್ಪೀಕರ್. ಹಾಗಾದರೂ ಶಾಸಕಾಂಗ ಸಭೆಯಲ್ಲಿ ಜನ ಪ್ರತಿನಿಧಿಗಳು ಭಾಗವಹಿಸಿಯಾರೆಂಬ ಲೆಕ್ಕಾಚಾರ ಸ್ಪೀಕರ್ ಅವರದ್ದು.
 
ಆದರೆ ಸ್ಪೀಕರ್ ಬಿಡುಗಡೆ ಮಾಡದಿದ್ದರೂ, ಮಾಧ್ಯಮಗಳು ಇದುವರೆಗೆ ಅವರ ಹೆಸರು ಹೇಳುತ್ತಿದ್ದವು. ಆದರೂ ಜನಪ್ರತಿನಿಧಿಗಳು ತಮ್ಮ ನಡತೆ ತಿದ್ದಿಕೊಂಡಿಲ್ಲ. ಆದರೆ ಸ್ಪೀಕರ್ ಇನ್ನು ಮುಂದೆ,ಯಾವ್ಯಾವ ಚರ್ಚೆ ಸಮಯದಲ್ಲಿ ಯಾವ್ಯಾವ ಸಚಿವರು, ಶಾಸಕರು ಇರಬೇಕೆಂದೂ ಕಟ್ಟಪಟ್ಟಣೆ ಹೊರಡಿಸಲಿದ್ದಾರಂತೆ. ಇದೆಲ್ಲಾ ಎಷ್ಟು ಸಕ್ಸಸ್ ಆಗುತ್ತದೋ ಕಾದು ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಹಾರಾಷ್ಟ್ರ ಸಿಎಂ ಗದ್ದುಗೆ ಬಿಟ್ಟು ಕೇಂದ್ರದತ್ತ ದೇವೇಂದ್ರ ಫಡ್ನಿವಿಸ್?

ಮುಂಬೈ: ಬಿಜೆಪಿಯಲ್ಲಿ ಈಗ ಭಾರೀ ವಿದ್ಯಮಾನಗಳು ನಡೆಯುತ್ತಿವೆ. ಕೇಂದ್ರ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ...

news

ಮಣಿಪುರದಲ್ಲೂ ಅರಳಿದ ಕಮಲ ಸರ್ಕಾರ

ನವದೆಹಲಿ: ಗೋವಾದಲ್ಲಿ ಬಿಜೆಪಿ ಪಕ್ಷೇತರರ ಸಹಾಯದೊಂದಿಗೆ ಸರ್ಕಾರ ರಚನೆ ನಡೆಸಿದ್ದಾಯ್ತು. ಇದೀಗ ಮಣಿಪುರ ...

news

ಜೂನ್ 30 ರೊಳಗೆ ಶಾಸಕರು ಆಸ್ತಿಯ ವಿವರ ಸಲ್ಲಿಸುವುದು ಕಡ್ಡಾಯ: ಲೋಕಾಯುಕ್ತ

ಬೆಂಗಳೂರು: ಶಾಸಕರು ಜೂನ್ 30 ರೊಳಗೆ ತಮ್ಮ ಆಸ್ತಿಯ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂದು ...

news

ಅನೈತಿಕ ಸಂಬಂಧಕ್ಕೆ ಅಡ್ಡಿ: ಹೆತ್ತ ಮಗನನ್ನೇ ಹತ್ಯೆಗೈದ ತಾಯಿ

ಕಾಗವಾಡ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎನ್ನುವ ಆಕ್ರೋಶದಿಂದಾಗಿ ಹೆತ್ತಮಗನನ್ನೇ ಹತ್ಯೆಗೈದ ...

Widgets Magazine Widgets Magazine