ಕರ್ನಾಟಕ ಬಂದ್: ಬೆಳ್ಳಂ ಬೆಳಿಗ್ಗೆ ತಿನ್ನಲು ಪರದಾಡಿದ ಜನ

ಬೆಂಗಳೂರು, ಗುರುವಾರ, 25 ಜನವರಿ 2018 (09:25 IST)

ಬೆಂಗಳೂರು: ಕರ್ನಾಟಕ ಬಂದ್ ನ ಇಫೆಕ್ಟ್ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ರಾಜಧಾನಿ ಬೆಂಗಳೂರಿಗೆ ಬೆಳ್ಳಂ ಬೆಳಿಗ್ಗೇ ಬೇರೆ ಊರುಗಳಿಂದ ಬಂದ ಜನ ಊಟ ತಿಂಡಿಗೂ ಕಷ್ಟಪಡುವಂತಾಗಿದೆ.
 

ಬೆಳಗ್ಗಿನ ಜಾವ ಕೆಲ ಹೋಟೆಲ್ ಗಳು ತೆರೆದಿದ್ದರೂ ನಂತರ ಒಂದೊಂದಾಗಿ ಮುಚ್ಚಿದ್ದು, ಇದೀಗ ಸಂಪೂರ್ಣ ಸ್ತಬ್ಧವಾಗಿದೆ. ಇದರಿಂದಾಗಿ ತಿನ್ನಲು ಇಲ್ಲದೇ ಜನ ಪರದಾಡುವಂತಾಗಿದೆ.
 
ಅತ್ತ ತಲುಪಬೇಕಾದ ಸ್ಥಳಕ್ಕೆ ಸಾಗಲು ಬಸ್ ಸೌಕರ್ಯವೂ ಇಲ್ಲ, ಹೊಟ್ಟೆಗೂ ಇಲ್ಲದೇ ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ. ಕೆಲವು ಆಟೋ ಸಂಚರಿಸುತ್ತಿದ್ದರೂ ದುಬಾರಿ ಬೆಲೆ ಕೇಳುತ್ತಿರುವುದರಿಂದ ಶ್ರೀ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಸಾದುದ್ದೀನ್ ಒವೈಸಿ ಮೇಲೆ ಶೂ ಎಸೆತ

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮೇಲೆ ಶೂ ಎಸೆದ ಘಟನೆ ದಕ್ಷಿಣ ಮುಂಬೈನ ನಾಗಪಾಡದಲ್ಲಿ ನಡೆದಿದೆ.

news

ಜೆಡಿಎಸ್ ಪಕ್ಷದೊಂದಿಗೆ ಒಳ ಒಪ್ಪಂದ ಇಲ್ಲ- ಡಿಕೆಶಿ

ಮುಂಬರುವ ವಿಧಾನಸಭೆ ಚುನಾವಣೆಗೆ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಒಳಒಪ್ಪಂದ ಮಾಡಿಕೊಂಡಿಲ್ಲ ...

news

ಕರ್ನಾಟಕ ಬಂದ್: ಕಲ್ಲು ತೂರುವವರಿಂದ ರಕ್ಷಣೆ ಪಡೆಯಲು ಮಾಲ್ ಗಳಲ್ಲಿ ಮಾಡಿದ್ದೇನು ಗೊತ್ತಾ?!

ಬೆಂಗಳೂರು: ಕರ್ನಾಟಕ ಬಂದ್ ಬಿಸಿಗೆ ರಾಜ್ಯ ರಾಜಧಾನಿ ಸ್ತಬ್ಧವಾಗಿದೆ. ಹಾಗಿದ್ದರೂ ಬಂದ್ ನ ಲಾಭ ಪಡೆಯುವ ...

news

ರಾಹುಲ್ ಗಾಂಧಿ ಬರುವಾಗ ಜಿಲ್ಲೆ ಜಿಲ್ಲೆಯಲ್ಲೂ ಬಂದ್!

ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರಿಗೆ ಬರುವ ಸಮಯದಲ್ಲೇ ಬಂದ್ ಗೆ ಕರೆ ಕೊಟ್ಟಿರುವುದರ ಹಿಂದೆ ಕಾಂಗ್ರೆಸ್ ...

Widgets Magazine
Widgets Magazine