ಕರ್ನಾಟಕ ಬಂದ್: ದ.ಕ. ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ?

ಮಂಗಳೂರು, ಗುರುವಾರ, 25 ಜನವರಿ 2018 (10:06 IST)

ಮಂಗಳೂರು: ಮಹದಾಯಿ ನದಿ ನೀರಿಗಾಗಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ದ.ಕ. ಜಿಲ್ಲೆಯಲ್ಲಿ ಅಷ್ಟೊಂದು ಬೆಂಬಲ ವ್ಯಕ್ತವಾಗಿಲ್ಲ.
 

ಕೆಲವೊಂದು ಕಡೆ ಒಂದೊಂದು ಬಸ್ ಸಂಚಾರ ಸ್ಥಗಿತಗೊಂಡಿರುವುದು ಬಿಟ್ಟರೆ ಪರಿಸ್ಥಿತಿ ಸಹಜವಾಗಿಯೇ ಇದೆ. ಕೇರಳದಿಂದ ಕರ್ನಾಟಕದ ಕಡೆಗೆ ಸಂಚರಿಸುವ ಬಸ್ ಗಳು ಯಥಾ ಪ್ರಕಾರ ಸಂಚಾರ ನಡೆಸುತ್ತಿವೆ.
 
ನಿನ್ನೆಯಷ್ಟೇ ಕೇರಳದಲ್ಲೂ ಬಂದ್ ಇದ್ದ ಕಾರಣ ಇಲ್ಲಿನ ಜನ ಇಂದಿನ ಬಂದ್ ಗೆ ಅಷ್ಟೊಂದು ಪ್ರತಿಕ್ರಿಯಿಸಿಲ್ಲ. ಖಾಸಗಿ ವಾಹನಗಳು, ಅಂಗಡಿ ಮುಂಗಟ್ಟುಗಳೂ ಎಂದಿನಂತೆ ಇವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗೋವಾ ಕಾರಿನ ಅಟ್ಟಾಡಿಸಿ ಕಲ್ಲು ಹೊಡೆದ ಹೋರಾಟಗಾರರು!

ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹೋರಾಟಗಾರರ ಕಿಚ್ಚು ಗೋವಾ ಕಡೆಗೆ ...

news

ಬಿಜೆಪಿ ವ್ಯಾಪಾರಿ ಪಕ್ಷ- ರಾಯರೆಡ್ಡಿ ಟೀಕೆ

ಬಿಜೆಪಿ ವ್ಯಾಪಾರಿ ಪಕ್ಷವಾಗಿದ್ದು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಸಚಿವ ಬಸವರಾಜ ...

news

ಕಲ್ಲು ತೂರಾಟ ನಡೆಸಿದ ವಾಟಾಳ್ ಬೆಂಬಲಿಗರಿಗೆ ಸಾರ್ವಜನರಿಕರಿಂದಲೇ ತರಾಟೆ!

ಬೆಂಗಳೂರು: ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಕೆಲವು ಕಿಡಿಗೇಡಿಗಳು ದುಷ್ಕೃತ್ಯಕ್ಕೆ ತೊಡಗಿಸಿಕೊಂಡಿದ್ದು ಜನ ...

news

ವಾಟಾಳ್ ಹಿಂಬಾಲಕರಿಂದ ಕಲ್ಲು ತೂರಾಟ

ಮಹಾದಾಯಿ ನೀರಿಗಾಗಿ ಕರ್ನಾಟಕ ಬಂದ್ ಬೆಂಬಲಿಸಿ ವಾಟಾಳ್ ನಾಗರಾಜ ಬೆಂಬಲಿಗರು ಕಲ್ಲೂ ತೂರಾಟ ನಡೆಸಿರುವ ಘಟನೆ ...

Widgets Magazine
Widgets Magazine