ಕರ್ನಾಟಕ ಬಂದ್: ಕಲ್ಲು ತೂರುವವರಿಂದ ರಕ್ಷಣೆ ಪಡೆಯಲು ಮಾಲ್ ಗಳಲ್ಲಿ ಮಾಡಿದ್ದೇನು ಗೊತ್ತಾ?!

ಬೆಂಗಳೂರು, ಗುರುವಾರ, 25 ಜನವರಿ 2018 (09:04 IST)

ಬೆಂಗಳೂರು: ಕರ್ನಾಟಕ ಬಂದ್ ಬಿಸಿಗೆ ರಾಜ್ಯ ರಾಜಧಾನಿ ಸ್ತಬ್ಧವಾಗಿದೆ. ಹಾಗಿದ್ದರೂ ಬಂದ್ ನ ಲಾಭ ಪಡೆಯುವ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
 

ಈ ನಡುವೆ ಬಂದ್ ಬಿಸಿ ಶಾಪಿಂಗ್ ಮಾಲ್ ಗಳಿಗೂ ತಟ್ಟಿದೆ. ಕರ್ನಾಟಕ ಬಂದ್ ನಿಂದಾಗಿ ಮಂತ್ರಿ ಮಾಲ್, ಒರಾಯನ್ ಮಾಲ್ ಗಳೂ ಎಂದಿನ ಚಟುವಟಿಕೆಯಿಲ್ಲದೇ ಸ್ತಬ್ಧವಾಗಿದೆ.
 
ಈ ನಡುವೆ ಮಂತ್ರಿ ಮಾಲ್ ನಲ್ಲಿ ಗಾಜಿನ ಅಲಂಕಾರಿಕ ಕಿಟಿಕಿಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪುಡಿ ಪುಡಿ ಮಾಡಬಹುದೆಂಬ ಭಯಕ್ಕೆ ನೆಟ್ ಹಾಕಿ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಪೊಲೀಸರೂ ಸರ್ಪಗಾವಲು ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್ ಪಕ್ಷದೊಂದಿಗೆ ಒಳ ಒಪ್ಪಂದ ಇಲ್ಲ- ಡಿಕೆಶಿ

ಮುಂಬರುವ ವಿಧಾನಸಭೆ ಚುನಾವಣೆಗೆ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಒಳಒಪ್ಪಂದ ಮಾಡಿಕೊಂಡಿಲ್ಲ ...

news

ರಾಹುಲ್ ಗಾಂಧಿ ಬರುವಾಗ ಜಿಲ್ಲೆ ಜಿಲ್ಲೆಯಲ್ಲೂ ಬಂದ್!

ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರಿಗೆ ಬರುವ ಸಮಯದಲ್ಲೇ ಬಂದ್ ಗೆ ಕರೆ ಕೊಟ್ಟಿರುವುದರ ಹಿಂದೆ ಕಾಂಗ್ರೆಸ್ ...

news

ಸಂಸದ ಪ್ರತಾಪ್ ಸಿಂಹ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ…?

ಮೈಸೂರು: ಮಹದಾಯಿ ನೀರಿಗಾಗಿ ಇಂದು ಕರ್ನಾಟಕ ಬಂದ್ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿಗೂ ಬಂದ್ ನ ಬಿಸಿ ...

news

ನಾವ್ಯಾಕೆ ಮಹಾರಾಷ್ಟ್ರ, ತಮಿಳುನಾಡಿಗೆ ಹೋಗಬೇಕು, ಇಲ್ಲೆ ಪ್ರತಿಭಟನೆ ಮಾಡುತ್ತೇವೆ- ವಾಟಾಳ್ ನಾಗರಾಜ್

ಬೆಂಗಳೂರು: ಮಹದಾಯಿಗೆ ಕರ್ನಾಟಕ ಬಂದ್ ಸಂಪೂರ್ಣ ಯಶಸ್ಸನ್ನು ಪಡೆದಿದೆ. ಬೆಂಬಲ ಕೊಟ್ಟರು, ಕೊಡದಿದ್ದರೂ ಬಂದ್ ...

Widgets Magazine