ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭಯವಿಲ್ಲ: ಕಾಗೋಡು

ಬೆಂಗಳೂರು, ಮಂಗಳವಾರ, 14 ಮಾರ್ಚ್ 2017 (15:25 IST)

Widgets Magazine

ಕರ್ನಾಟಕಕ್ಕೆ ಪ್ರದಾನಮಂತ್ರಿ ನರೇಂದ್ರ ಮೋದಿ ಭಯವಿಲ್ಲ. ಸಿಎಂ ಸಿದ್ದರಾಮಯ್ಯರ ಅನೇಕ ಜನಪರ ಯೋಜನೆಗಳನ್ನು ಸ್ಮರಿಸಿದರೆ ಸಾಕು. ರಾಜ್ಯದಲ್ಲಿ ಬಿಜೆಪಿ ಧೂಳಿಪಟವಾಗುತ್ತದೆ ಎಂದು ಕಂದಾಯ ಖಾತೆ ಸಚಿವ ಗುಡುಗಿದ್ದಾರೆ. 
 
ಪ್ರಧಾನಿ ಮೋದಿಯವರ ಪ್ರಭಾವಿ ನಾಯಕತ್ವದಲ್ಲಿ ಬಿಜೆಪಿ ಪಂಚರಾಜ್ಯಗಳ ಚುನಾವಣೆಯನ್ನು ವ್ಯವಸ್ಥಿತವಾಗಿ ಎದುರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಭೇರಿ ದಾಖಲಿಸಿದೆ. ಪಂಚರಾಜ್ಯಗಳಲ್ಲಿ ಮೋದಿ ರಣತಂತ್ರ ಯಶಸ್ವಿಯಾಗಿದೆ
 
ಉತ್ತರಪ್ರದೇಶದಲ್ಲಿ ಅಪ್ಪ ಮಗನ ವೈಮನಸ್ಸಿನಿಂದ ಬಿಜೆಪಿ ಪಾಲಾಗಿದೆ. ಬಿಜೆಪಿ ಕೇಡರ್ ಬೇಸ್ಡ್ ಪಾರ್ಟಿ ಆದ್ರೆ ಕಾಂಗ್ರೆಸ್ ಮಾಸ್ ಬೇಸ್ಡ್ ಪಾರ್ಟಿಯಾಗಿದೆ. ರಾಜ್ಯದ ಇವತ್ತಿನ ಪರಿಸ್ಥಿತಿಯಲ್ಲಿ ಕೇಡರ್‌ಗಳ ಕೊರತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು 
 
ಪಕ್ಷ ಸಂಘಟನೆಯಲ್ಲಿ ಹೆಚ್ಚು ಬದಲಾವಣೆಗಳು ಅಗತ್ಯವಾಗಿವೆ. ಮುಂಬರುವ ದಿನಗಳಲ್ಲಿ ಕೆಪಿಸಿಸಿಯಲ್ಲಿ ಸಮಗ್ರ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ನರೇಂದ್ರ ಮೋದಿ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ Congress Kagodu Timmappa Narendra Modi Cm Siddaramaiah

Widgets Magazine

ಸುದ್ದಿಗಳು

news

ಹೆಂಡತಿ ಮೇಲೇ ಅತ್ಯಾಚಾರಕ್ಕೆ ಸ್ನೇಹಿತನಿಗೆ ಸಹಕರಿಸಿದ ಪತಿ..!

ಜಗತ್ತಿನಲ್ಲಿ ಎಂಥೆಂಥಾ ಪಾಪಿಗಳಿರುತ್ತಾರೆ ನೋಡಿ.. ತನ್ನ ಹೆಂಡತಿ ಮಮೇಲೇ ಅತ್ಯಾಚಾರ ನಡೆಸಲು ವ್ಯಕ್ತಿಯೊಬ್ಬ ...

news

ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಮತಯಂತ್ರ ಬಳಕೆ ಬೇಡ: ಕೇಜ್ರಿವಾಲ್

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೋರೇಶನ್‌ ಚುನಾವಣೆಯಲ್ಲಿ ಮತಯಂತ್ರಗಳ ಬಳಕೆ ಬೇಡ ಎಂದು ದೆಹಲಿ ...

news

ಶೀಘ್ರಧಲ್ಲಿ ಪ್ರಧಾನಿ ಮೋದಿ ಮೋಸ ದೇಶದ ಜನತೆಗೆ ಅರ್ಥವಾಗಲಿದೆ: ಪೂಜಾರಿ

ಮಂಗಳೂರು: ಪ್ರಧಾನಮಂತ್ರಿ ಮೋದಿ ಮೋಸ ಮುಂಬರುವ ಚುನಾವಣೆಯ ವೇಳೆಗೆ ದೇಶದ ಜನತೆಗೆ ಅರ್ಥವಾಗಲಿದೆ ಎಂದು ...

news

ಚುನಾವಣೆಯ ಸೋಲೋಪ್ಪಿಕೊಂಡ ರಾಹುಲ್ ಗಾಂಧಿ

ನವದೆಹಲಿ: ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನುಭವಿಸಿದೆ ಎಂದು ಎಐಸಿಸಿ ...

Widgets Magazine