Widgets Magazine
Widgets Magazine

ಕಾರ್ತಿ ಚಿದಂಬರಂಗೆ ಎದೆನೋವು… ವಿರಾಜಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕೊಡಗು, ಶನಿವಾರ, 16 ಸೆಪ್ಟಂಬರ್ 2017 (21:02 IST)

Widgets Magazine

ಕೊಡಗು: ಕಾಂಗ್ರೆಸ್ ಪಕ್ಷದ ನಾಯಕ, ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಕಾರ್ತಿ ಚಿದಂಬರಂ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಸಮೀಪವಿರುವ ತಮ್ಮ ಸ್ನೇಹಿತನ ಎಸ್ಟೇಟ್ ಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಕಾರ್ತಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ವಿರಾಜಪೇಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಕಾರ್ತಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಸುಮಾರು 2 ಗಂಟೆ ಕಾಲ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಕಾರ್ತಿ ಆರೋಗ್ಯವಾಗಿದ್ದು, ಚೆನ್ನೈಗೆ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕಾರ್ತಿ ಚಿದಂಬರಂ ವಿರಾಜಪೇಟೆ ಎದೆನೋವು Chidambaram Virajpet Karthi

Widgets Magazine

ಸುದ್ದಿಗಳು

news

ಬಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಕಲಬುರ್ಗಿ: ಸಾರಿಗೆ ಬಸ್ ನಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರ್ಗಿಯಿಂದ ಸೇಡಂಗೆ ...

news

ಹಾಡಹಗಲೇ ಎಟಿಎಂ ಲೂಟಿ: 18 ಲಕ್ಷ ಹೊತ್ತೊಯ್ದ ಕಳ್ಳರು

ಹುಬ್ಬಳ್ಳಿ: ಹಾಡಹಗಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ಮಷಿನ್ ಕಟ್ ಮಾಡಿ 18 ಲಕ್ಷ ರೂ. ಹಣ ...

news

ಮಿಷನ್ 150: ವೇದಿಕೆಯಲ್ಲಿ ಸಾಲಾಗಿ ನಿದ್ದೆ ಹೊಡೆದ ಬಿಜೆಪಿ ನಾಯಕರು

ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು ನಿದ್ದೆ ರಾಮಯ್ಯ ಎಂದು ಜರಿಯುತ್ತಿದ್ದ ಬಿಜೆಪಿ ನಾಯಕರು ಇಂದು ತಾವೇ ...

news

ಕೆಪಿಸಿಸಿ ಕಚೇರಿಯಿಂದ ಎಸ್.ಎಂ. ಕೃಷ್ಣ ಫೋಟೋ ತೆಗೆದಿದ್ದಕ್ಕೆ ಗರಂ ಆದ ಪರಮೇಶ್ವರ್

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪೋಟೋ ತೆಗೆದಿದ್ದಕ್ಕೆ ...

Widgets Magazine Widgets Magazine Widgets Magazine