ಮೈತ್ರಿ ಸರಕಾರಕ್ಕೆ ಆಯಸ್ಸು ಇಲ್ಲವೆಂದ ಕೋಡಿಮಠ ಶ್ರೀ

ಹಾಸನ, ಶುಕ್ರವಾರ, 12 ಅಕ್ಟೋಬರ್ 2018 (16:30 IST)

ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಹೆಚ್ಚಿನ ಆಯಸ್ಸು ಇಲ್ಲ. ಕೇವಲ ಎರಡು ತಿಂಗಳು ಮಾತ್ರ ಸರಕಾರಕ್ಕೆ ಆಯಸ್ಸು ಇದೆ ಎಂದು ಕೋಡಿಕೊಳ್ಳಿ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.

ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ತಳಮಳ ಉಂಟಾಗಿದೆ. ಅನೇಕ ಬೆಳವಣಿಗೆಗಳ ನಡುವೆ ಸರಕಾರ ಕೇವಲ ಎರಡು ತಿಂಗಳು ಉಳಿಯಲಿದೆ ಎಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿ ಮಾತನಾಡಿರುವ ಅವರು, ಮಳೆ ಈ ಬಾರಿ ವರ್ಷದ ಕೊನೆವರೆಗೂ ಆಗಲಿದೆ. ದ್ವೇಷ ಅಸಹನೆ ದಿನೇ ದಿನೇ ಹೆಚ್ಚಾಗುತ್ತದೆ. ಎರಡು ತಿಂಗಳು ಕಾಯ್ದು ನೋಡಿ ಎಂದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಎನ್.ಮಹೇಶ್ ಹೋಗಿದ್ದೆಲ್ಲಿ ಗೊತ್ತಾ?

ಸಚಿವ ಸ್ಥಾನಕ್ಕೆ ಬಿಎಸ್ ಪಿ ಶಾಸಕ ಎನ್.ಮಹೇಶ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಹಲವು ಚರ್ಚೆಗಳು ರಾಜಕೀಯ ...

news

ಮುಂದಿನ 48 ಗಂಟೆಗಳ ಕಾಲ ಇಂಟರ್ ನೆಟ್ ಇಲ್ಲ; ಟೆನ್ಷನ್ ಬೇಡ, ಈ ಟಿಪ್ಸ್ ಫಾಲೋ ಮಾಡಿ ನೋಡಿ

ನ್ಯೂಯಾರ್ಕ್ :ಊಟಕ್ಕೆ ಇಲ್ಲದಿದ್ದರೂ ಎರಡು ದಿನ ಹೇಗೋ ಇರಬಹುದು. ಆದರೆ ಇಂಟರ್ ನೆಟ್ ಇಲ್ಲದಿದ್ದರೆ ಭಾರಿ ...

ಕಾಳಿ ಮಾತೆ ಕಣ್ಣು ತೆರೆದು ನೋಡಿದ್ಲಾ?

ಕಣ್ಣು ತೆರೆದು ನೋಡಿದ್ಲಾ ಕಾಳಿ ಮಾತೆ? ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

news

ಶೃಂಗೇರಿಗೆ ಭೇಟಿ ನೀಡಿದ ಅನಿತಾ ಕುಮಾರಸ್ವಾಮಿ

ರಾಮನಗರ ಜೆಡಿಎಸ್ ಅಭ್ಯರ್ಥಿಯಾಗಿರೋ ಅನಿತಾ ಕುಮಾರಸ್ವಾಮಿ ಶಾರದಾಂಬೆಗೆ ಪೂಜೆ ಸಲ್ಲಿಸಿದ್ದಾರೆ.

Widgets Magazine