ಬಿಎಸ್‌ವೈ ಮತ್ತು ಪುತ್ರರ ವಿರುದ್ಧ ಭೂ ಕಬಳಿಕೆ ದೂರು ದಾಖಲು

ಶಿವಮೊಗ್ಗ, ಮಂಗಳವಾರ, 17 ಅಕ್ಟೋಬರ್ 2017 (15:47 IST)

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ಮತ್ತೊಂದು ಭೂ ಕಬಳಿಕೆ ದೂರು ದಾಖಲಾಗಿದೆ.
ಬೆಂಗಳೂರಿನ ಭೂಕಬಳಿಕೆ ನ್ಯಾಯಾಲಯದಲ್ಲಿ ಹನುಮೇಗೌಡ ಎನ್ನುವವರು ದೂರು ದಾಖಲಿಸಿದ್ದಾರೆ
 
ಬಿಎಸ್‌ವೈ ಪುತ್ರರಾದ ಮತ್ತು ವಿಜಯೇಂದ್ರ ಶಿಖಾರಿಪುರ ತಾಲೂಕಿನ ಅಂಜನಾಪುರದಲ್ಲಿರುವ ತಮ್ಮ ಒಡೆತನದ ಶಾಲೆಗಾಗಿ 25 ಎಕರೆ ಭೂಮಿಯನ್ನು ಕಬಳಿಸಿದ್ದಾರೆ ಎನ್ನುವ ದೂರು ದಾಖಲಾಗಿದೆ. 
 
ಬಿಎಸ್‌ವೈ ಮತ್ತು ಅವರ ಮಕ್ಕಳ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಟೀಕಿಸಲು ಮತ್ತೊಂದು ಅಸ್ತ್ರ ದೊರೆತಂತಾಗಿದೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಬಿಎಸ್‌ವೈ ಭೂ ಕಬಳಿಕೆ ರಾಘವೇಂದ್ರ ನಿಜಯೇಂದ್ರ ಕೋರ್ಟ್ Bsy Raghwendra Vijayendra Court Land Scam

ಸುದ್ದಿಗಳು

news

ಜಿ ಪರಮೇಶ್ವರ್ ನಿಂದನೆಗೆ ಕ್ಷಮೆಯಾಚಿಸಿದ ಶಾಸಕ ಸುಧಾಕರ್ ಲಾಲ್

ಕೊರಟಗೆರೆ: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನಿಂದನೆ ಪ್ರಕರಣ ಕುರಿತಂತೆ ಜೆಡಿಎಸ್ ಶಾಸಕ ಸುಧಾಕರ್ ಲಾಲ್ ...

news

ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ. ದೇವೇಗೌಡ ಕಣಕ್ಕೆ: ಕುಮಾರಸ್ವಾಮಿ

ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಹಿರಿಯ ಜೆಡಿಎಸ್ ಮುಖಂಡ ಜಿ.ಟಿ. ದೇವೇಗೌಡ ಕಣಕ್ಕೆ ಇಳಿಯವುದು ...

news

ರಸ್ತೆಗುಂಡಿ ಮುಚ್ಚುವ ನೆಪದಲ್ಲಿ ಕೋಟ್ಯಾಂತರ ಹಣ ಲೂಟಿ: ಕುಮಾರಸ್ವಾಮಿ

ಬೆಂಗಳೂರು: ರಸ್ತೆಗುಂಡಿ ಮುಚ್ಚುವ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೋಟ್ಯಾಂತರ ಹಣ ಲೂಟಿ ...

news

ಕಾಂಗ್ರೆಸ್‌ನಿಂದ ಸರಕಾರಿ ಖಜಾನೆ ಲೂಟಿ: ಬಿಎಸ್‌ವೈ ಕಿಡಿ

ಚಿತ್ರದುರ್ಗ: ಬಿಬಿಎಂಪಿಯ ಕಾರ್ನರ್ ನಿವೇಶನ ಅಡ ಇಡಲಾಗುತ್ತಿದ್ದು, ಸರಕಾರದ ಖಜಾನೆಯನ್ನು ಲೂಟಿ ...

Widgets Magazine