ಕಾರ್ಯಕಾರಿಣಿಯಲ್ಲಿ ಭರ್ಜರಿ ನಿದ್ದೆಗೆ ಜಾರಿದ ನಾಯಕರು

ಮೈಸೂರು, ಶನಿವಾರ, 6 ಮೇ 2017 (13:24 IST)

Widgets Magazine

ಕೇಂದ್ರ ಸಚಿವ ಅನಂತಕುಮಾರ್ ಒಗ್ಗಟ್ಟಿನ ಮಂತ್ರ ಜಪಿಸಿದ್ದರೆ, ಇತರ ಕೆಲ ನಾಯಕರು ಭರ್ಜರಿ ನಿದ್ರೆಗೆ ಜಾರಿರುವುದು ಕಂಡು ಬಂದಿತು.
 
ಅನಂತ್ ಕುಮಾರ್, ಯಡಿಯೂರಪ್ಪ, ಮುರಳಿಧರ್ ರಾವ್ ಭಾಷಣ ಮಾಡುತ್ತಿದ್ದರೆ, ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆನ್ನುವಂತೆ ನಾಯಕರು ನಿದ್ರೆಗೆ ಜಾರಿದ್ದರು.
 
ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವಾಗ ಕೂಡಾ ಕಾರ್ಯಕರ್ತರು ಮೌನವಾಗಿ ಕುಳಿತಿರುವುದು ಹುಮ್ಮಸ್ಸಿಲ್ಲದ ಕಾರ್ಯಕಾರಿಣಿ ಎನ್ನುವುದು ಸಾಬೀತಾಯಿತು.
 
ಕಾರ್ಯಕರ್ತರ ನೀರಸಮೌನದಿಂದ ಅಸಮಾಧಾನಗೊಂಡ ಇನ್ನಾದರೂ ಚಪ್ಪಾಳೆ ತಟ್ರಪ್ಪಾ ಎಂದು ಹೇಳುವಂತಹ ಅನಿವಾರ್ಯ ಸ್ಥಿತಿ ಎದುರಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಮ್ಮ ಗುರಿ 150 ಸೀಟ್ ಗೆಲ್ಲುವುದು: ಯಡಿಯೂರಪ್ಪ

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟ್ ಗೆಲ್ಲುವುದು ಮುಖ್ಯ ಗುರಿಯಾಗಿದೆ ಎಂದು ಬಿಜೆಪಿ ...

news

ಕಾಂಗ್ರೆಸ್ ಜತೆ ಹೋರಾಡಲು ಏಕತೆ ಬೇಕು: ಅನಂತ್‌ಕುಮಾರ್

ಮೈಸೂರು: ಕಾಂಗ್ರೆಸ್ ಜತೆ ಹೋರಾಡಲು ಏಕತೆ ಬೇಕು. ನಾವೆಲ್ಲರು ಒಂದಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ...

news

ಬಿಎಸ್‌ವೈ-ಈಶ್ವರಪ್ಪ... ನಾನೊಂದು ತೀರ ನೀನೊಂದು ತೀರ

ಮೈಸೂರು: ರಾಜ್ಯ ಕಾರ್ಯಕಾರಿಣಿ ಸಭೆಯ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ...

news

ನೌಕರರ ಹತ್ಯೆ ಮಾಡುವುದಾಗಿ ವಿಪ್ರೋ ಸಂಸ್ಥೆಗೆ ಬೆದರಿಕೆಯ ಇ-ಮೇಲ್

ಬೆಂಗಳೂರು: ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ದಿಗ್ಗಜ ಕಂಪೆನಿಯಾದ ವಿಪ್ರೋ ಸಂಸ್ಥೆಗೆ ಬೆದರಿಕೆಯ ಇ-ಮೇಲ್ ...

Widgets Magazine