ಸಚಿವ ಎಂ.ಕೃಷ್ಣಪ್ಪ ಬೆಂಬಲಿಗರಿಂದ ಜೀವ ಬೆದರಿಕೆ: ಎನ್‌.ಆರ್.ರಮೇಶ್

ಬೆಂಗಳೂರು, ಸೋಮವಾರ, 8 ಮೇ 2017 (14:05 IST)

Widgets Magazine

ವಸತಿ ಖಾತೆ ಸಚಿವ ಎಂ.ವಿರುದ್ಧದ ಹಗರಣ ಬಯಲಿಗೆ ತಂದಿದ್ದರಿಂದ ಫೇಸ್‌ಬುಕ್‌ನಲ್ಲಿ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಎನ್‌.ಆರ್.ರಮೇಶ್ ಹೇಳಿದ್ದಾರೆ.
 
ಸಚಿವ ಎಂ.ಕೃಷ್ಣಪ್ಪ ಬೆಂಬಲಿಗರು ನನ್ನ ಮೇಲೆ ಅಟ್ಯಾಕ್ ಮಾಡಿ ಬೆದರಿಕೆ ಹಾಕಿದರು.ಇಂತಹ ಕೊಲೆ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಬೆದರಿಕೆಗಳಿಗೆ ಹೆದರಿದರೆ ಹೋರಾಟ ಮಾಡಲಾಗುವುದಿಲ್ಲ
 
ಜಯನಗರ, ರಘುವರಹಳ್ಳಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಅಕ್ರಮವಾಗಿ ಭೂಮಿಯನ್ನು ಕಬಳಿಸಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದಾಖಲೆಗಳೊಂದಿಗೆ ಬಿಡುಗಡೆ ಮಾಡುತ್ತೇನೆ ಎಂದು ಗುಡುಗಿದ್ದಾರೆ.
 
ಬೆದರಿಕೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದ್ದು ನಾಳೆ ಪ್ರತಿಭಟನೆ ನಡೆಸಲಿದೆ. ಗೃಹ ಸಚಿವರಿಗೆ ದೂರು ನೀಡಿದ ನಂತರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ ಎಂದು ಬಿಜೆಪಿ ಮುಖಂಡ ಎನ್‌.ಆರ್.ರಮೇಶ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಎಂ ಕೃಷ್ಣಪ್ಪ ಎನ್‌.ಆರ್.ರಮೇಶ್ ಭೂ ಹಗರಣ ಫೇಸ್‌ಬುಕ್ Facebook Land Scam M.krishnappa N.r.ramesh

Widgets Magazine

ಸುದ್ದಿಗಳು

news

ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಸಂಕಷ್ಟ

ನವದೆಹಲಿ: ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಮತ್ತೆ ಮೇವು ಹಗರಣದ ಉರುಳು ...

news

ಸಿಎಂ ಸಿದ್ಧರಾಮಯ್ಯಗೆ ಸಿನಿಮಾಗಳ ಆಫರ್ ಮೇಲೆ ಆಫರ್!

ಬೆಂಗಳೂರು: ಸಿಎಂ ಸಿದ್ಧರಾಮಯ್ಯಗೆ ಇತ್ತೀಚೆಗೆ ಹಲವು ಸಿನಿಮಾಗಳ ಆಫರ್ ಬರುತ್ತಿವೆ. ಅರೇ ಸಿಎಂ ಸಿದ್ಧರಾಮಯ್ಯ ...

news

ಕರಾವಳಿಯಲ್ಲಿ ಬಲಗೊಳ್ಳುತ್ತಿದೆ ಐಸಿಸ್ ಉಗ್ರ ಸಂಘಟನೆ!

ಮಂಗಳೂರು: ಕರಾವಳಿಗರನ್ನು ಬೆಚ್ಚಿ ಬೀಳಿಸುವ ವರದಿಯೊಂದು ಬಂದಿದೆ. ಕೇರಳದ ಕಾಸರಗೋಡಿನಲ್ಲಿ ಐಸಿಸ್ ಉಗ್ರ ...

news

ವಿಮಾನ ಹಾರುತ್ತಿದ್ದಾಗ ಕ್ಯಾಬಿನ್ ನಲ್ಲಿ ನಿದ್ದೆ ಮಾಡಿದ್ದ ಪೈಲಟ್!

ಕರಾಚಿ: ವಿಮಾನ ಹಾರುವಾಗ ಪೈಲಟ್ ನಿದ್ದೆ ಮಾಡಿದರೆ ಏನಾಗುತ್ತದೆ? ಅದೂ 305 ಪ್ರಯಾಣಿಕರಿದ್ದ ವಿಮಾನದಲ್ಲಿ ...

Widgets Magazine