ಲೋಕಾಯುಕ್ತರಿಗೆ ಇರಿತ ಪ್ರಕರಣ: ವಿಚಾರಣೆ ವೇಳೆ ವಿಚಿತ್ರ ಹೇಳಿಕೆ ನೀಡಿದ ಆರೋಪಿ

ಬೆಂಗಳೂರು, ಗುರುವಾರ, 8 ಮಾರ್ಚ್ 2018 (13:37 IST)

Widgets Magazine

ಬೆಂಗಳೂರು: ಲೋಕಾಯು ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಗೆ ನಿನ್ನೆ ಅವರ ಕಚೇರಿಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಆರೋಪಿ ತೇಜ್ ರಾಜ್ ಶರ್ಮಾ ವಿಚಿತ್ರ ಹೇಳಿಕೆ ನೀಡಿದ್ದಾನೆ.
 
ಪೊಲೀಸ್ ವಿಚಾರಣೆ ವೇಳೆ ಆರೋಪಿ ತೇಜ್ ರಾಜ್, ಈ ಕೃತ್ಯ ಮಾಡಲು ನನಗೆ ಯೂ ಟ್ಯೂಬ್, ಭಗವದ್ಗೀತೆಯ ಉಪದೇಶಗಳೇ ಪ್ರೇರಣೆ ಎಂದಿದ್ದಾನೆ.
 
ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶದಿಂದ ಅರ್ಜುನನಿಗೆ ಗೆಲುವಾಯಿತು. ನಾನೂ ಅರ್ಜುನನಂತೆ ವಿಶಾಖ ನಕ್ಷತ್ರದಲ್ಲಿ ಹುಟ್ಟಿದವನು. ಅಧರ್ಮದ ವಿರುದ್ಧ ಗೆಲ್ಲಬೇಕಿತ್ತು. ಕೊನೆಗೂ ನಾನು ಧರ್ಮ ಯುದ್ಧದಲ್ಲಿ ನಾನು ಗೆದ್ದಿದ್ದೇನೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.
 
ಈತ ಕಳೆದ ಒಂದು ತಿಂಗಳಿನಿಂದ ಹತ್ಯೆಗೆ ಸಂಚು ರೂಪಿಸಿದ್ದನಂತೆ. ಪ್ರತೀ ಬಾರಿಯೂ ದೇವರ ಫೋಟೋವನ್ನು ಮುಚ್ಚಿಟ್ಟುಕೊಂಡು ಬರುತ್ತಿದ್ದನಂತೆ. ಇಂತಹಾ ವಿಚಿತ್ರ ಹೇಳಿಕೆಗಳನ್ನು ಪೊಲೀಸರಿಗೆ ನೀಡುತ್ತಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

‘ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ಕೊಲೆಯಾಗಬಹುದು!’

ವಿಜಯಪುರ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಬಿಜೆಪಿ ನಾಯಕ ...

news

ಕರ್ನಾಟಕಕ್ಕೆ ಸಿಕ್ಕಿತು ಹೊಸ ಧ್ವಜ! ಹೇಗಿದೆ ಗೊತ್ತಾ?

ಬೆಂಗಳೂರು: ಕೊನೆಗೂ ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಸಿಕ್ಕಿದೆ. ಇದುವರೆಗೆ ಇದ್ದ ಧ್ವಜಕ್ಕಿಂತ ಕೊಂಚ ...

news

ದೇಶದಲ್ಲಿ ಇದೀಗ ಪ್ರತಿಮೆಗಳ ಹಾನಿ ಮಾಡೋದೇ ದುಷ್ಕರ್ಮಿಗಳ ಕೆಲಸ!

ನವದೆಹಲಿ: ತ್ರಿಪುರಾದಲ್ಲಿ ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆ ಕೆಳಗುರುಳಿಸಿದ ಮೇಲೆ ಇದೀಗ ದೇಶದಲ್ಲಿ ...

news

ಚಿಕ್ಕಪ್ಪ ಕುಮಾರಸ್ವಾಮಿ ಬಗ್ಗೆ ಪ್ರಜ್ವಲ್ ರೇವಣ್ಣ ಹೇಳಿದ್ದೇನು?

ಬೆಂಗಳೂರು: ಈ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ಚಿಕ್ಕಪ್ಪ ಎಚ್ ಡಿ ಕುಮಾರಸ್ವಾಮಿ ಜತೆ ...

Widgets Magazine