10 ದಿನಗಳಿಂದ ನಡೆಯುತ್ತಿದ್ದ ಲಾರಿ ಮಾಲೀಕರ ಮುಷ್ಕರ ಅಂತ್ಯ

ಬೆಂಗಳೂರು, ಶನಿವಾರ, 8 ಏಪ್ರಿಲ್ 2017 (17:22 IST)

Widgets Magazine

10 ದಿನಗಳಿಂದ ನಡೆಯುತ್ತಿದ್ದ ಅಂತ್ಯಗೊಂಡಿದೆ. ಲಾರಿ ಮಾಲೀಕರ ಸಂಘ ಮತ್ತು ವಿಮೆ ನಿಯಂತ್ರಣ ಪ್ರಾಧಿಕಾರದ ನಡುವೆ ನಡೆದ ಸಭೆ ಫಲಪ್ರದವಾಗಿದೆ. ವಿಮೆ ಪ್ರಿಮಿಯಂ ಶೇ.23ರಷ್ಟು ಇಳಿಸಲು ಪ್ರಾಧಿಕಾರ ಒಪ್ಪಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಹೀಗಾಗಿ, 10 ದಿನಗಳಿಂದ ಬೀದಿಗಿಳಿಯದ ಲಾರಿಗಳು ಇಂದಿನಿಂದ ರಸ್ತೆಗಿಳಿಯಲಿವೆ.
 


ವಿಮೆ ಪ್ರೀಮಿಯಂ ಕಡಿತ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 10 ದಿನಗಳಿಂದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಲಾರಿ ಮಾಲೀಕರು ಮುಷ್ಕರ ನಡೆಸಿದ್ದರು. 2 ಲಕ್ಷಕ್ಕೂ ಅಧಿಕ ಲಾರಿಗಳು ನಿಂತಲ್ಲೇ ನಿಂತಿದ್ದವು. ಎರಡು ಬಾರಿ ವಿಮಾ ಪ್ರಾಧಿಕಾರದ ಜೊತೆ ಲಾರಿ ಮಾಲೀಕರು ನಡೆಸಿದ ಸಂಧಾನ ಮುರಿದುಬಿದ್ದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೈತನ ಕುಟುಂಬಕ್ಕೆ ಹಣ ನೀಡಿಕೆ: ಯಡಿಯೂರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ನೀತಿ ಸಂಹಿತೆ ಉಲ್ಲಂಘಿಸಿ 1 ಲಕ್ಷ ರೂಪಾಯಿ ಪರಿಹಾರ ನೀಡಿದ ...

news

ಮಹಿಳೆ ಮೇಲೆ ಅತ್ಯಾಚಾರ ನಡೆಸಿ 2 ಲಕ್ಷ ಕೊಟ್ಟು ಸುಮ್ಮನಿರಿಸಿದ್ದ ಸರ್ಕಾರಿ ಅಧಿಕಾರಿ

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಸರ್ಕಾರಿ ಅಧಿಕಾರಿ 2 ಲಕ್ಷ ರೂ. ...

news

ಅನ್ಯಕೋಮಿನ ಯುವತಿಯ ಪ್ರೀತಿಸಿದ ಮುಸ್ಲಿಂ ಯುವಕನ ಕೊಲೆ

ನವದೆಹಲಿ: ಹಿಂದೂ ಧರ್ಮದ ಯುವತಿಯನ್ನು ಪ್ರೀತಿಸಿದ ಮುಸ್ಲಿಂ ಯುವಕನನ್ನು ಕಗ್ಗೊಲೆ ಮಾಡಿದ ಘಟನೆ ಜಾರ್ಖಂಡ್ ನ ...

news

ಗಿನ್ನೆಸ್ ದಾಖಲೆ ಮಾಡಿದ ನ್ಯಾಯಾಧೀಶರು! ಅದೇನು ಓದಿ!

ನವದೆಹಲಿ: ನ್ಯಾಯಾಲಯದಲ್ಲಿ ನ್ಯಾಯ ತೀರ್ಮಾನ ಮಾಡುವ ನ್ಯಾಯಾಧೀಶರು ಏನು ತಾನೇ ರೆಕಾರ್ಡ್ ಮಾಡಲು ಸಾಧ್ಯ? ...

Widgets Magazine Widgets Magazine