ಮಧುಗಿರಿಯ ಶಾಸಕರ ಮನೆಗೆ ಹೋದ ಸಿ.ಎಂ ಸಿದ್ದರಾಮಯ್ಯಗೆ ಸಿಕ್ಕ ರಾಜಾತಿಥ್ಯ ಏನು ಗೊತ್ತಾ...?

ತುಮಕೂರು, ಶುಕ್ರವಾರ, 29 ಡಿಸೆಂಬರ್ 2017 (15:06 IST)

Widgets Magazine

ತುಮಕೂರು:  ಮಧುಗಿರಿಯ ಶಾಸಕ ಕೆಎನ್ ಅವರ  ಮನೆಯಲ್ಲಿ ಅವರು ಬೆಳ್ಳಿ ತಟ್ಟೆ, ಲೋಟದಲ್ಲಿ ಸ್ವೀಕರಿಸಿದ್ದರು.


ಇವರು ಸಮಾವೇಶಕ್ಕೆ ಬರುವ ಮುನ್ನ ತುಮಕೂರಿನಲ್ಲಿ ವಾಸ್ತವ್ಯ ಹೂಡಿದ್ದು, ಆ ಸಂದರ್ಭದಲ್ಲಿ ಶಾಸಕ ಕೆಎನ್ ರಾಜಣ್ಣ ಅವರು ಬೆಳಿಗ್ಗೆ ಉಪಹಾರಕ್ಕೆಂದು ಸಿಎಂ ಅವರನ್ನು ತಮ್ಮ ಕ್ಯಾತ್ಸಂದ್ರ ದಲ್ಲಿರುವ ಮನೆಗೆ ಆಹ್ವಾನಿಸಿದ್ದರು. ಅಲ್ಲಿಗೆ ಹೋದಾಗ ಶಾಸಕರು ಅವರಿಗೆ  ಉಪಹಾರವನ್ನು ಬೆಳ್ಳಿ ತಟ್ಟೆ, ಲೋಟದಲ್ಲಿ ನೀಡಿದ್ದರು.


ಸಮಾಜವಾದದ ಬಗ್ಗೆ ಮಾತನಾಡುವ ಸಿಎಂ ಅವರು ಅಲ್ಲಿದ್ದವರಿಗೆ ನೀಡಿದ ಮಾಮೂಲಿ ತಟ್ಟೆಯಲ್ಲೇ ತನಗೂ ಕೊಡಿ ಎಂದು ಹೇಳುವ ಬದಲು ಅದರಲ್ಲೇ ಉಪಹಾರ ಸೇವಿಸಿದರು. ರಾಜಣ್ಣ ಹಾಗು ಅವರ ಪುತ್ರ ಸೇರಿ ಸಿಎಂಗೆ ಆತಿಥ್ಯ ನೀಡಿದ್ದರು. ಹಾಗೆ ಶಾಸಕ ಕೆಎನ್ ರಾಜಣ್ಣ ಅವರು ಮುಂಬರುವ ಚುನಾವಣೆಯಲ್ಲಿ ತಮ್ಮ ಪುತ್ರನಿಗೂ ಒಂದು ಟಿಕೇಟು ಕೊಡಿಸಬೇಕೆಂದು ವಿನಂತಿ  ಕೂಡ ಮಾಡಿದ್ದರು. ಆದ ಕಾರಣ ಸಿಎಂ ಓಲೈಸಲು ಶಾಸಕರು ಈ ರೀತಿಯಾಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮುಂಬರುವ ಚುನಾವಣೆಯಲ್ಲಿ ಸಚಿವ ಮಹಾದೇವಪ್ಪರಿಂದ ಕ್ಷೇತ್ರ ಬದಲಾವಣೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಬೆಂಗಳೂರಿನ ಸಿ.ವಿ.ರಾಮನ್ ನಗರದಿಂದ ...

news

ಇಂದು ಬೆಂಗಳೂರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ

ಎರಡು ದಿನಗಳ ಭೇಟಿಗಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.

news

ವರದಕ್ಷಿಣೆ ಬೇಡಿಕೆಗಾಗಿ ಹೆಂಡತಿಗೆ ತ್ರಿವಳಿ ತಲಾಖ್ ನೀಡಿದ ಪತಿ

ಉತ್ತರಪ್ರದೇಶ: ತ್ರಿವಳಿ ತಲಾಖ್ ನೀಡಿದರೆ ಅಪರಾಧವೆಂದು ಪರಿಗಣಿಸುವ ವಿಧೇಯಕಕ್ಕೆ ಗುರುವಾರ ಲೋಕಸಭೆಯಲ್ಲಿ ...

news

ನಾಳೆ ಚಿಕ್ಕಮಗಳೂರಿಗೆ ಬಿಜೆಪಿ ಪರಿವರ್ತನಾ ಯಾತ್ರೆ- ಸಿ.ಟಿ.ರವಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ನವ ಕರ್ನಾಟಕ ಪರಿವರ್ತನಾ ಯಾತ್ರೆ ಡಿಸೆಂಬರ್ ...

Widgets Magazine